Meerasab Dalawai

Meerasab Dalawai Galaxy Enterprises

ನನ್ನ ಪ್ರಪಂಚವೇ ನಿನ್ನ ನಗುವಿನಲ್ಲಿದೆ..ಹುಟ್ಟುಹಬ್ಬದ ಶುಭಾಶಯಗಳು ಮಗಳೇ🎂🎂🥰🥰
26/03/2026

ನನ್ನ ಪ್ರಪಂಚವೇ ನಿನ್ನ ನಗುವಿನಲ್ಲಿದೆ..
ಹುಟ್ಟುಹಬ್ಬದ ಶುಭಾಶಯಗಳು ಮಗಳೇ🎂🎂🥰🥰

ಇಂದು ವಿಜಯಪುರದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಅರ್ಜುನ್ ಹಲಗಿಗೌಡರ್ ಹಾಗೂ ರಾಜ್ಯ ಕಾರ್...
31/01/2026

ಇಂದು ವಿಜಯಪುರದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಅರ್ಜುನ್ ಹಲಗಿಗೌಡರ್ ಹಾಗೂ ರಾಜ್ಯ ಕಾರ್ಯಾದರ್ಶಿ ಫರೀದ್ ನದಾಫ್ ಅವರ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣಾ ಪೂರ್ವ ಸಿದ್ಧತೆ ಸಭೆ ನಡೆಯಿತು..!!

ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಮತಕ್ಷೇತ್ರದ ಉಸ್ತುವಾರಿಗಳು, ಅಧ್ಯಕ್ಷರು, ಮುಖಂಡರು ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು..!!

ಇದೆ ಸಂದರ್ಭದಲ್ಲಿ ಇಂದು ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ, ದೆಹಲಿಯಲ್ಲಿ 10 ವರ್ಷದ ಪಕ್ಷದ ಆಡಳಿತ ಹಾಗೂ ಪಂಜಾಬಿನಲ್ಲಿ 4 ವರ್ಷದ ಆಮ್ ಆದ್ಮಿ ಪಾರ್ಟಿ ಸರ್ಕಾರದ ಜನಪರ ಆಡಳಿತವನ್ನು ಮೆಚ್ಚಿ ಆತ್ಮೀಯರಾದ ಜಗದೇವ್ ಸೂರ್ಯವಂಶಿ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಜನ ಪಕ್ಷಕ್ಕೆ ಸೇರ್ಪಡೆಗೊಂಡರು..!!

ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು💐💐
12/01/2026

ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು💐💐

ಮಹಿಳೆಯರ ಮತ್ತು ಶೋಷಿತ ಸಮುದಾಯಗಳ ಶಿಕ್ಷಣಕ್ಕೆ ವ್ಯವಸ್ಥಿತ ತಡೆಗೋಡೆ ಕಟ್ಟಿದ್ದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಅಕ್ಷರದ ಅರಿವು ನೀಡಿದ ಮೊಟ್ಟ...
09/01/2026

ಮಹಿಳೆಯರ ಮತ್ತು ಶೋಷಿತ ಸಮುದಾಯಗಳ ಶಿಕ್ಷಣಕ್ಕೆ ವ್ಯವಸ್ಥಿತ ತಡೆಗೋಡೆ ಕಟ್ಟಿದ್ದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಅಕ್ಷರದ ಅರಿವು ನೀಡಿದ ಮೊಟ್ಟ ಮೊದಲ ಮುಸ್ಲಿಂ ಸ್ತ್ರೀವಾದಿ ಶಿಕ್ಷಕಿ "ಫಾತಿಮಾ ಶೇಖ್" ಅವರ ಜನ್ಮ ಜಯಂತಿಯ ಶುಭಾಶಯಗಳು💐💐

ದೇಶದ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು..!!
25/12/2025

ದೇಶದ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು..!!

23/12/2025

ನಿಜವಾದ ರಾಯಣ್ಣನನ್ನಾ ನೋಡಿದಂಗೆ ಆಯ್ತು 🙏

ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಯ ಮಗು ಕಂಡುಬಂದದ್ದು 👌👏

ಎಲ್ಲಾ ಅನ್ನದಾತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು🙏🏻💐💐
23/12/2025

ಎಲ್ಲಾ ಅನ್ನದಾತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು🙏🏻💐💐

02/12/2025

ಎಲ್ಲಾ ಸಣ್ಣ ಹಳ್ಳಿಯ ಕಲಿತ ಹುಡುಗರ ಪರಿಸ್ಥಿತಿ😔
ನಮ್ಮ ಜೀವನನೇ ನಮ್ಮೆದುರು ಹಾದು ಹೋದಂಗಾತು..!!

26/11/2025

ಹುಟ್ಟು ಹಬ್ಬದ ಶುಭಾಶಯಗಳು ಮಗನೇ ZunaiR MD🩷🎂

Happy Birthday Zunair MD🥰🩷🎂

24/11/2025

ಮೊದಲು ಬರೋದು ಮನುಷ್ಯತ್ವ🙏🏻🙏🏻

ನಾಡಿನ ಸಮಸ್ತ ಜನತೆಗೆ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನರ 275ನೇ ಜನ್ಮದಿನೋತ್ಸವದ ಹಾರ್ದಿಕ ಶುಭಾಶಯಗಳು💐💐
10/11/2025

ನಾಡಿನ ಸಮಸ್ತ ಜನತೆಗೆ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನರ 275ನೇ ಜನ್ಮದಿನೋತ್ಸವದ ಹಾರ್ದಿಕ ಶುಭಾಶಯಗಳು💐💐

Address

Jalanagar
Bijapur
586109

Alerts

Be the first to know and let us send you an email when Meerasab Dalawai posts news and promotions. Your email address will not be used for any other purpose, and you can unsubscribe at any time.

Contact The Business

Send a message to Meerasab Dalawai:

Share