ನಮ್ಮ ಗಂಗಾವತಿ - Namma Gangavathi

ನಮ್ಮ ಗಂಗಾವತಿ - Namma Gangavathi ವಿಶ್ವ ಪ್ರಸಿದ್ಧ ಹನುಮ ಜನ್ಮ ನಾಡು, ಭತ್ತದ ನಾಡು, ವಾಣಿಜ್ಯ ನಗರಿ, ಹೆಮ್ಮೆಯ ನಾಡು ನಮ್ಮ ಗಂಗಾವತಿ ಜಿಲ್ಲೆ.

16/04/2026

ಪ್ಲಾಸ್ಟಿಕ್ ಮತ್ತು ಪೇಪರ್ ಕಪ್ ನಲ್ಲಿ ಚಹಾ-ಕಾಫಿ ಕುಡಿಯಬೇಡಿ, ಕ್ಯಾನ್ಸರ್ ಬರುತ್ತೆ!!

ಪ್ಲಾಸ್ಟಿಕ್ ಆಧಾರಿತ ಊಟದ ತಟ್ಟೆ ಬಳಸಬೇಡಿ ವಿಷಪೂರಿತ ಆಹಾರ ಸೇವಿಸಿದಹಾಗೆ!!

ಗಂಗಾವತಿಯಲ್ಲಿ ಇನ್ನೂ ಸಾಕಷ್ಟು ಚಹಾ ಅಂಗಡಿಯಲ್ಲಿ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್ ಬಳಸುತ್ತಿದ್ದಾರೆ, ದಯಮಾಡಿ ಬಳಸಬೇಡಿ 🙏🙏🙏 ಜನರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ.

ಗಂಗಾವತಿ: ಬಿಜೆಪಿ ಮುಖಂಡನ ಕೊಲೆಯ ಮಾಸ್ಟರ್ ಮೈಂಡ್ ರವಿ ಅರೆಸ್ಟ್.
27/10/2025

ಗಂಗಾವತಿ: ಬಿಜೆಪಿ ಮುಖಂಡನ ಕೊಲೆಯ ಮಾಸ್ಟರ್ ಮೈಂಡ್ ರವಿ ಅರೆಸ್ಟ್.

Ravi, the mastermind behind BJP leader

ಗಂಗಾವತಿಯ ಬಿಜೆಪಿ ಯುವ ನಾಯಕ ವೆಂಕಟೇಶ್ ಕೊಲೆಯಾಗಿ ಇಂದಿಗೆ ಬರೋಬ್ಬರಿ 15 ದಿನಗಳಾಯಿತು. ಇಲ್ಲಿಯವರೆಗೆ ಬಿಜೆಪಿಯ ನಾಯಕರು ಮನಗೆ ಭೇಟಿ ನೀಡಿಲ್ಲ ಎ...
23/10/2025

ಗಂಗಾವತಿಯ ಬಿಜೆಪಿ ಯುವ ನಾಯಕ ವೆಂಕಟೇಶ್ ಕೊಲೆಯಾಗಿ ಇಂದಿಗೆ ಬರೋಬ್ಬರಿ 15 ದಿನಗಳಾಯಿತು. ಇಲ್ಲಿಯವರೆಗೆ ಬಿಜೆಪಿಯ ನಾಯಕರು ಮನಗೆ ಭೇಟಿ ನೀಡಿಲ್ಲ ಎಂದು ವೆಂಕಟೇಶ್ ಕುಟುಂಬ ಆರೋಪಿಸಿದೆ.

ಬಳಸಿ ಬಿಸಾಡುವುದು ಬಿಜೆಪಿಗೆ ಹೊಸದೇನಲ್ಲ. ಯಾಕೆಂದರೆ ವೆಂಕಟೇಶ್ ಹೆಸರಲ್ಲಿ ರಾಜಕೀಯ ಲಾಭ ಇಲ್ಲವೆಂದು ಬಿಜೆಪಿ ಕೈ ತೊಳೆದುಕೊಂಡಿದೆ.

ಆದರೆ ಈ ಕೊಲೆ ಅನ್ಯಧರ್ಮೀಯರಿಂದ ನಡೆದಿದ್ದರೆ, (ಈ ಪ್ರಕರಣದಲ್ಲಿ ಇಬ್ಬರು ಮುಸ್ಲಿಂರು ಇದ್ದಾರೆ. ಆದರೆ ಅವರು ಪ್ರಮುಖ ಆರೋಪಿಗಳಲ್ಲ) ಗಂಗಾವತಿ ಇಷ್ಟೊತ್ತಿಗೆ ಹೊತ್ತಿ ಉರಿಯುತ್ತಿತ್ತು. ಈ ಪ್ರಕರಣದ ಆರೋಪಿಗಳನ್ನು ಬೇಗ ಪೊಲೀಸರು ಬಂಧಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಅಕಸ್ಮಾತ್ ಆ 'ಇಬ್ಬರು' ಹುಡುಗರಷ್ಟೆ ಬಂಧನವಾಗಿದ್ದರೂ ಮತೀಯ ಗಲಭೆಗೆ ಈ ಪ್ರಕರಣ ತಿರುಗುತ್ತಿತ್ತು.

ಅಂದ ಹಾಗೇ ಕೊಲೆಯಾದ ವೆಂಕಟೇಶ್ ಮತ್ತು ಕೊಲೆಯ ಪ್ರಮುಖ ಆರೋಪಿ ಇಬ್ಬರೂ ಖಾಸಾ ದೋಸ್ತರಂತೆ. ಅಂದರ್ ಬಾಹರ್ ನಡೆಸುತ್ತಿದ್ದರಂತೆ. ನಾಯಕತ್ವದ ಬೆಳವಣಿಗೆಯಲ್ಲಿ ಇಬ್ಬರ ನಡುವೆ ದ್ವೇಷ ಬೆಳದಿತ್ತಂತೆ. ಈ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಂದ ಹಾಗೇ ರವಿ ರಕ್ಷಣೆಗೆ ಯಾರೋ ನಿಂತಿದ್ದಾರೆ ಎಂದು ಗಂಗಾವತಿಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.

Content by FB

13/10/2025

ಗಂಗಾವತಿಯಲ್ಲಿ ಟ್ರಾಫಿಕ್‌ ಲೂಟಿ, ಹೈರಾಣಾದ ಸವಾರರು!

Video by: Vijaya Times

09/08/2025

ಗಂಗಾವತಿ ನಗರಸಭೆಯಲ್ಲಿ ಬರುವ ಈಟ್ ಸ್ಟ್ರೀಟ್ ಜ್ಯೂಸ್ ಸೆಂಟರ್‌ನಲ್ಲಿ ಗಬ್ಬು ನಾರುತ್ತಿರುವ ಕಲ್ಲಂಗಡಿ, ಇತರೆ ಹಣ್ಣುಗಳು, ಡೇಟ್‌ ಎಕ್ಸ್‌ಪೈರ್‌ ಆಗಿರುವ ಹಾಲು, ಸಾಸ್‌, ಪದಾರ್ಥಗಳು ಕಂಡು ಬಂದಿವೆ. ಈ ಜ್ಯೂಸ್‌ ಸೆಂಟರ್‌ ಪ್ರಾರಂಭ ಆಗಿ ಜಸ್ಟ್‌ 2 ವರ್ಷ ಆಗಿದೆ ಅಷ್ಟೇ, ಅಷ್ಟರಲ್ಲೇ ಇಲ್ಲಿನ ಮಾಲೀಕರು ಹಣ ಗಳಿಸುವ ದುರಾಸೆಗೆ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಅಂಗಡಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

VC:

15/06/2025

ಗಂಗಾವತಿ : ಹಳೆ ಡಿವೈಡರ್ ಹೊಸ ಬಣ್ಣ..!!

ಗಂಗಾವತಿಯಲ್ಲಿ 7 ಕೋಟಿ ರೂಪಾಯಿ ಮಂಜೂರಾತಿ ಆಗಿದ್ದು ಅದನ್ನು ಕೆಲವರು ಮರು ಗುತ್ತಿಗೆ ಪಡೆದು ಕಳಪೆ ಕಾಮಗಾರಿ ಮಾಡುತ್ತಿದ್ದು ಗಂಗಾವತಿ ಲಿ ಇದನ್ನು ಪ್ರಶ್ನಿಸುವ ಧೈರ್ಯ ಯಾರು ಮಾಡುತ್ತಿಲ್ಲ...

ಹೀಗಾದರೆ ನಗರದ ಅಭಿವೃದ್ಧಿಯ ಹೆಸರಲ್ಲಿ ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗಿ ಅಧಿಕಾರಿಗಳ ಜೇಬಿಗೆ ಸೇರುವುದು ಎರಡು ಮಾತಿಲ್ಲ.!!

President of India
PMO India
Chief Minister of Karnataka
Gali Janardhan Reddy
Shivaraj Tangadagi

Asianet Suvarna News
Tv9Kannada
News18 Kannada
Republic
Republic Bharat
News18 India
Dighvijay News - ದಿಗ್ವಿಜಯ ನ್ಯೂಸ್
Public TV
ಭತ್ತದ ಕಣಜ ಗಂಗಾವತಿ 🌾

ಗಂಗಾವತಿ : 22.05.2025 ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 05:30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವ ಕುರಿತು.ಗಂಗಾವತಿ ನಗರ ಹಾಗೂ...
21/05/2025

ಗಂಗಾವತಿ : 22.05.2025 ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 05:30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವ ಕುರಿತು.

ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಭಾರತೀಯ ಮಕ್ಕಳ ವೈದ್ಯರ ಸಂಘದ ವತಿಯಿಂದ ' ಅನಿಮೀಯಾ ಕಿ ಬಾತ್, ಕಮ್ಯುನಿಟಿ ಕಿ ಸಾಥ್. ಎಂಬ ರಕ್ತಹೀನತೆ ಜಾಗೃತಿ ಅಭಿಯಾನದ ವಾಹನವು ನಗರದ MNM ಶಾಲೆ...
21/02/2025

ಭಾರತೀಯ ಮಕ್ಕಳ ವೈದ್ಯರ ಸಂಘದ ವತಿಯಿಂದ ' ಅನಿಮೀಯಾ ಕಿ ಬಾತ್, ಕಮ್ಯುನಿಟಿ ಕಿ ಸಾಥ್. ಎಂಬ ರಕ್ತಹೀನತೆ ಜಾಗೃತಿ ಅಭಿಯಾನದ ವಾಹನವು ನಗರದ MNM ಶಾಲೆಗೆ ಆಗಮಿಸುವುದು

ಇಲ್ಲಿ ಮಕ್ಕಳಿಗೆ ರಕ್ತದ‌ ಪರೀಕ್ಷೆ ಮಾಡಿ, ಹಿಮೋಗ್ಲೊಬಿನ್ ಅಂಶ ಮತ್ತು ರಕ್ತಹೀನತೆಯ ಕುರಿತು ಮಾಹಿತಿ ನೀಡಲಾಗುವುದು.

ಡಾ. ಅಮರೇಶ್ ಪಾಟೀಲ್
ಮಕ್ಕಳ ತಜ್ಞರು ಹಾಗೂ ಅಧ್ಯಕ್ಷರು IAP ವಿಜಯನಗರ ಶಾಖೆ, ಗಂಗಾವತಿ.

Address

Gangavathi - Kishkindha
Gangavati
583227

Alerts

Be the first to know and let us send you an email when ನಮ್ಮ ಗಂಗಾವತಿ - Namma Gangavathi posts news and promotions. Your email address will not be used for any other purpose, and you can unsubscribe at any time.

Share