15/09/2026
ಮಹಾನ್ ಅಭಿಯಂತರ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯ ಅಂಗವಾಗಿ ಆಚರಿಸುವ ರಾಷ್ಟ್ರೀಯ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು.
ತಮ್ಮ ಜ್ಞಾನ, ಸೃಜನಶೀಲತೆ ಮತ್ತು ಪರಿಶ್ರಮದಿಂದ ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ ನಿರ್ಮಿಸುತ್ತಿರುವ ಸಮಸ್ತ ಅಭಿಯಂತರರಿಗೆ ಗೌರವಪೂರ್ವಕ ನಮನಗಳು. ಉತ್ತಮ ನಾಳೆಯನ್ನು ಒಟ್ಟಾಗಿ ನಿರ್ಮಿಸೋಣ!
Warm wishes on National Engineers’ Day, celebrated in honour of Bharat Ratna Sir M. Visvesvaraya.
We salute every engineer whose knowledge, innovation and dedication are building a stronger nation and a brighter tomorrow. Let’s build a better future together!
— SRM INFRATECH
Turning Land into Landmarks.