21/01/2025
ಸೂರ್ಯ ಅಸ್ತನಾಗುವಾಗ, ಶಾಂತಿ ಮತ್ತು ಸಾರ್ಥಕತೆಯನ್ನು ನೀಡುತ್ತಾನೆ, ಮತ್ತೆ ಮರುದಿನ ಉದಯಿಸುವಾಗ ಹೊಸ ಅವಕಾಶ ಮತ್ತು ಭರವಸೆಯನ್ನು ಅರಳಿಸುತ್ತಾನೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಸಮಾಜಮುಖಿಯಾಗಿ ಬದುಕುವುದೇ ಜೀವನವಾಗಬೇಕು.
जब सूरज डूबता है, तो वह शांति और तृप्ति लाता है, और जब अगले दिन उगता है, तो नया अवसर और आशा खिलती है। इस अवसर का सदुपयोग करना और सामाजिक रूप से रहना ही जीवन होना चाहिए।
When the sun sets, it brings peace and fulfillment, and when it rises the next day, new opportunity and hope blossom. Life should be to make good use of this opportunity and live socially.
🙏🌸 Good Morning and Have a Great Day 🌸🙏