Power Company of Karnataka Limited - PCKL

Power Company of Karnataka Limited - PCKL The official Facebook handle of PCKL.

Karnataka’s power swapping strategy keeps electricity affordable and dependable
05/08/2026

Karnataka’s power swapping strategy keeps electricity affordable and dependable

ದಕ್ಷ ವಿದ್ಯುತ್ ಉಪಕರಣಗಳು, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ, ಸೌರಶಕ್ತಿ ಆಧಾರಿತ ಇವಿ ಚಾರ್ಜಿಂಗ್ ಕೇಂದ್ರಗಳು, ಇ-ಮೊಬಿಲಿಟಿ ಕುರಿತು ಜಾಗೃತಿ...
05/08/2026

ದಕ್ಷ ವಿದ್ಯುತ್ ಉಪಕರಣಗಳು, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ, ಸೌರಶಕ್ತಿ ಆಧಾರಿತ ಇವಿ ಚಾರ್ಜಿಂಗ್ ಕೇಂದ್ರಗಳು, ಇ-ಮೊಬಿಲಿಟಿ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿತಗೊಳಿಸಲು ಪ್ರಯತ್ನ

ನಮ್ಮ ಹೆಜ್ಜೆ ವಿದ್ಯುತ್ ದಕ್ಷತೆಯ ಭವಿಷ್ಯದತ್ತ

Shri K.P. Rudrappaiah, Managing Director, PCKL, held a meeting with representatives of Transvision Software & Data Solut...
01/08/2026

Shri K.P. Rudrappaiah, Managing Director, PCKL, held a meeting with representatives of Transvision Software & Data Solutions Private Limited to discuss the implementation of the Generation, Transmission and Distribution (GTD) Scheme and the PCKL Billing Software.

Smt. Savitramma C., Director (Commercial); Shri Venkatesh P.K., Additional Director (Projects); Shri Dattatreya N. Patel, Joint Director (Projects); and other senior PCKL officials were also present during the meeting.

ಪಿಸಿಕೆಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರುದ್ರಪ್ಪಯ್ಯ ಅವರು ಟ್ರಾನ್ಸ್‌ವಿಷನ್ ಸಾಫ್ಟ್‌ವೇರ್ & ಡೇಟಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ (GTD) ಯೋಜನೆ, ಪಿಸಿಕೆಎಲ್ ಬಿಲ್ಲಿಂಗ್ ಸಾಫ್ಟ್‌ವೇರ್ ಅನುಷ್ಠಾನದ ಕುರಿತು ಸಭೆ ನಡೆಸಿ ಚರ್ಚಿಸಿದರು.

ಸಭೆಯಲ್ಲಿ ಶ್ರೀಮತಿ ಸಾವಿತ್ರಮ್ಮ ಸಿ., ನಿರ್ದೇಶಕರು (ವಾಣಿಜ್ಯ); ಶ್ರೀ ವೆಂಕಟೇಶ್ ಪಿ.ಕೆ., ಹೆಚ್ಚುವರಿ ನಿರ್ದೇಶಕರು (ಯೋಜನೆಗಳು); ಶ್ರೀ ದತ್ತಾತ್ರೇಯ ಎನ್. ಪಟೇಲ್, ಜಂಟಿ ನಿರ್ದೇಶಕರು (ಯೋಜನೆಗಳು) ಹಾಗೂ ಇತರೆ ಪಿಸಿಕೆ‌ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Powering Karnataka with Clean EnergyPCKL’s initiatives in renewable power, solar EV hubs & energy efficiency are driving...
01/08/2026

Powering Karnataka with Clean Energy

PCKL’s initiatives in renewable power, solar EV hubs & energy efficiency are driving Karnataka towards energy conservation and a sustainable future.

ಕರ್ನಾಟಕದ ವಿದ್ಯುತ್ ಶಕ್ತಿಗೆ ಚಾಲನಾ ಶಕ್ತಿ – ಪಿಸಿಕೆಎಲ್ವಿದ್ಯುತ್ ಕ್ಷೇತ್ರದಲ್ಲಿ ಸಾಮರ್ಥ್ಯ, ಸ್ಪರ್ಧಾತ್ಮಕತೆ ವೃದ್ಧಿ, ಸಮನ್ವಯತೆ
30/07/2026

ಕರ್ನಾಟಕದ ವಿದ್ಯುತ್ ಶಕ್ತಿಗೆ ಚಾಲನಾ ಶಕ್ತಿ – ಪಿಸಿಕೆಎಲ್
ವಿದ್ಯುತ್ ಕ್ಷೇತ್ರದಲ್ಲಿ ಸಾಮರ್ಥ್ಯ, ಸ್ಪರ್ಧಾತ್ಮಕತೆ ವೃದ್ಧಿ, ಸಮನ್ವಯತೆ

PCKL is the engine behind Karnataka’s powerFrom new projects to smart procurement, we’re adding capacity, cutting costs ...
29/07/2026

PCKL is the engine behind Karnataka’s power

From new projects to smart procurement, we’re adding capacity, cutting costs and keeping the lights on for millions.

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||ನಾಡಿನ ಸಮಸ್ತ ಜನತೆಗೆ ಗುರು...
29/07/2026

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||

ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು.

ಕರ್ನಾಟಕದ ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿಯ ಪೂರೈಕೆ, ರೈತರಿಗೆ ಉತ್ತಮ ನೀರಾವರಿಯ ಸಾಕಾರ.
28/07/2026

ಕರ್ನಾಟಕದ ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿಯ ಪೂರೈಕೆ, ರೈತರಿಗೆ ಉತ್ತಮ ನೀರಾವರಿಯ ಸಾಕಾರ.

ಕಾರ್ಗಿಲ್ ವಿಜಯ್‌ ದಿವಸ್‌ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರಿಗೆ ನಮನಗಳು
26/07/2026

ಕಾರ್ಗಿಲ್ ವಿಜಯ್‌ ದಿವಸ್‌
ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರಿಗೆ ನಮನಗಳು

Solar-Powered IP Sets - The Sun is Powering Karnataka's Fields PCKL is committed to a greener future with 7 Hours of Ass...
24/07/2026

Solar-Powered IP Sets - The Sun is Powering Karnataka's Fields

PCKL is committed to a greener future with 7 Hours of Assured Daytime Power for agricultural pump sets.

Address

5th Floor, KPTCL Building, Kaveri Bhavan
Bangalore
560009

Alerts

Be the first to know and let us send you an email when Power Company of Karnataka Limited - PCKL posts news and promotions. Your email address will not be used for any other purpose, and you can unsubscribe at any time.

Shortcuts

Share

Category