Karnataka Power Corporation Limited - KPCL

Karnataka Power Corporation Limited - KPCL A Premier Power Generating Company. The official Facebook handle of KPCL

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಶುಕ್ರವಾರ ಸೇವಾ ನಿವೃತ್ತಿ ಹೊಂದಿದ ಶ್ರೀ ಕೃಷ್ಣ ಎಂ. ಭಟ್, ಚೀಫ್ ಇಂಜಿನಿಯರ್,...
31/07/2026

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಶುಕ್ರವಾರ ಸೇವಾ ನಿವೃತ್ತಿ ಹೊಂದಿದ ಶ್ರೀ ಕೃಷ್ಣ ಎಂ. ಭಟ್, ಚೀಫ್ ಇಂಜಿನಿಯರ್, ಇಲೆಕ್ಟ್ರಿಕಲ್ ಡಿಸೈನ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಂದ್ರ ಚೋಳನ್ ಪಿ., ಭಾ.ಆ.ಸೇ. ಅವರು ಗೌರವಿಸಿದರು. ನಿಗಮದ ಹಣಕಾಸು ನಿರ್ದೇಶಕರಾದ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕರಾದ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ನಿರ್ದೇಶಕರಾದ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ಪ್ರಬಂಧಕರಾದ ಡಾ. ಆಶಾ ಎಸ್. ಮತ್ತಿತರರು ಉಪಸ್ಥಿತರಿದ್ದರು.

Shri Rajendra Cholan P., IAS, Managing Director (KPCL), felicitated Shri Krishna M. Bhat, Chief Engineer (Electrical Design), on his retirement from Karnataka Power Corporation Limited (KPCL) after years of dedicated and distinguished service.

Shri R. Nagaraj, Director (Finance); Shri M.R. Gangadhar, Director (Technical); Smt. Rekha T., Director (Human Resources); Dr. Asha S., Principal Manager (Human Resources Division); and other officials were present.

Energy Department - Government of Karnataka KJ George Karnataka Power Corporation Limited - KPCL KPTCL - ಕವಿಪ್ರನಿನಿ

Ensuring Reliable Power for Karnataka!KPCL has geared up its thermal power stations with preventive maintenance, strengt...
31/07/2026

Ensuring Reliable Power for Karnataka!
KPCL has geared up its thermal power stations with preventive maintenance, strengthened coal availability, and enhanced power generation to deliver uninterrupted electricity across the state.
Powering progress, every day. 💡

Energy Department - Government of Karnataka
KJ George Karnataka Power Corporation Limited - KPCL

ಹೆಚ್ಚಿದ ಉಷ್ಣ ವಿದ್ಯುತ್ ಉತ್ಪಾದನೆ — ರೈತರಿಗೆ ಉಚಿತ ವಿದ್ಯುತ್, ನಾಗರಿಕರಿಗೆ ಗುಣಮಟ್ಟದ ಸೇವೆ!Energy Department - Government of Karna...
30/07/2026

ಹೆಚ್ಚಿದ ಉಷ್ಣ ವಿದ್ಯುತ್ ಉತ್ಪಾದನೆ — ರೈತರಿಗೆ ಉಚಿತ ವಿದ್ಯುತ್, ನಾಗರಿಕರಿಗೆ ಗುಣಮಟ್ಟದ ಸೇವೆ!

Energy Department - Government of Karnataka KJ George Karnataka Power Corporation Limited - KPCL

Power Supply Gets a Major Boost Yelahanka Gas Power Plant Resumes Operations Strengthening Bengaluru's Electricity Netwo...
30/07/2026

Power Supply Gets a Major Boost Yelahanka Gas Power Plant Resumes Operations Strengthening Bengaluru's Electricity Network.

Energy Department - Government of Karnataka KJ George Karnataka Power Corporation Limited - KPCL KPTCL - ಕವಿಪ್ರನಿನಿ

ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ. ಶ್ರೀ ಗುರು ಪೂರ್ಣಿಮೆಯ ಶುಭಾಶಯಗಳ...
29/07/2026

ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ.

ಶ್ರೀ ಗುರು ಪೂರ್ಣಿಮೆಯ ಶುಭಾಶಯಗಳು

ಪಶ್ಚಿಮ ಏಷ್ಯಾ ಯುದ್ಧದ ಕಾರಣದಿಂದ ಅನಿಲ ಪೂರೈಕೆಯಾಗದೇ ಈ ವರ್ಷದ ಮಾರ್ಚ್ 12ರಿಂದ ಸ್ಥಗಿತಗೊಂಡಿದ್ದ ಕೆಪಿಸಿಎಲ್‌ನ ಅನಿಲ ಆಧಾರಿತ ಯಲಹಂಕ ಸಂಯುಕ್ತ...
26/07/2026

ಪಶ್ಚಿಮ ಏಷ್ಯಾ ಯುದ್ಧದ ಕಾರಣದಿಂದ ಅನಿಲ ಪೂರೈಕೆಯಾಗದೇ ಈ ವರ್ಷದ ಮಾರ್ಚ್ 12ರಿಂದ ಸ್ಥಗಿತಗೊಂಡಿದ್ದ ಕೆಪಿಸಿಎಲ್‌ನ ಅನಿಲ ಆಧಾರಿತ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಭಾನುವಾರದಿಂದ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಿದೆ. ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಪಿ., ಬಾ.ಆ.ಸೇ. ಅವರು ಈ ಸಂದರ್ಭದಲ್ಲಿ ಹಾಜರಿದ್ದು ಸಿಂಕ್ರೊನೈಸ್ ಕಾರ್ಯವನ್ನು ವೀಕ್ಷಿಸಿದರು.

ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

The KPCL-operated Yelahanka Combined Cycle Gas Power Station, which had remained shut since March 12 this year due to disruption in natural gas supply caused by the West Asia conflict, resumed power generation on Sunday. Shri Rajendra Cholan P., IAS, Managing Director (KPCL), was present on the occasion and witnessed the synchronization of the generating unit.

Shri R. Nagaraj, Director (Finance), KPCL; Shri M.R. Gangadhar, Director (Technical), KPCL; and other senior officials were present during the occasion.

Energy Department - Government of Karnataka KJ George Karnataka Power Corporation Limited - KPCL

ಕಾರ್ಗಿಲ್ ವಿಜಯ ದಿವಸದಂದು ನಮ್ಮ ಹೆಮ್ಮೆಯ ಸೈನಿಕರನ್ನು ಸ್ಮರಿಸೋಣ. 🇮🇳ತಾಯ್ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದ ...
26/07/2026

ಕಾರ್ಗಿಲ್ ವಿಜಯ ದಿವಸದಂದು ನಮ್ಮ ಹೆಮ್ಮೆಯ ಸೈನಿಕರನ್ನು ಸ್ಮರಿಸೋಣ. 🇮🇳

ತಾಯ್ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದ ವೀರ ಯೋಧರಿಗೆ ನಮ್ಮ ಭಕ್ತಿಪೂರ್ವಕ ನಮನಗಳು.

ಬಿಟಿಪಿಎಸ್‌ನ ಘಟಕ 1 ಮತ್ತು 2ಕ್ಕೆ ಮೀಸಲಾದ BOCM ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗೆ ಕೆಸಿಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ...
24/07/2026

ಬಿಟಿಪಿಎಸ್‌ನ ಘಟಕ 1 ಮತ್ತು 2ಕ್ಕೆ ಮೀಸಲಾದ BOCM ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗೆ ಕೆಸಿಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಪಿ., ಭಾ.ಆ.ಸೇ. ಅವರು ಇಂದು ಭೇಟಿ ನೀಡಿದರು.

BOCM ಕಲ್ಲಿದ್ದಲು ನಿರ್ವಹಣಾ ಘಟಕದಿಂದ ಮಜ್ರಿ ರೈಲು ಸೈಡಿಂಗ್‌ವರೆಗೆ ಕಲ್ಲಿದ್ದಲು ಉತ್ಪಾದನೆ, ತೂಕ ಮಾಪನ ವ್ಯವಸ್ಥೆ ಹಾಗೂ ಕಲ್ಲಿದ್ದಲು ಸಾಗಣೆ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.

ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್ ಮತ್ತಿತರರು ಇದ್ದರು.

Shri Rajendra Cholan P., IAS, Managing Director of KPCL, visited the BOCM captive coal mine allocated to Units 1 and 2 of BTPS today.

During the visit, he reviewed coal production operations and inspected the weighment and coal transportation systems, including the movement of coal from the BOCM Coal Handling Plant to the Majri rail siding.

Shri R. Nagaraj, Director (Finance), KPCL, and Shri M.R. Gangadhar, Director (Technical), KPCL were also present

Energy Department - Government of Karnataka KJ George Karnataka Power Corporation Limited - KPCL

Rajendra Cholan P., IAS, Managing Director (KPCL), met Vijayalakshmi Bidari, IAS, Divisional Commissioner (Nagpur Divisi...
23/07/2026

Rajendra Cholan P., IAS, Managing Director (KPCL), met Vijayalakshmi Bidari, IAS, Divisional Commissioner (Nagpur Division), at her office in Nagpur, Maharashtra, today to discuss the rehabilitation and resettlement of landowners who have provided land for KPCL’s Baranj Coal Block project.

The meeting focused on ensuring the effective implementation of rehabilitation and resettlement measures for the affected landowners as part of the Corporation’s commitment to responsible project development.

R. Nagaraj, Director (Finance), KPCL; M.R. Gangadhar, Director (Technical), KPCL; and other senior officials were also present.

Energy Department - Government of Karnataka KJ George Karnataka Power Corporation Limited - KPCL

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಪಿ, ಭಾ.ಆ.ಸೇ. ಅವರು  ಮಹಾರಾಷ್ಟ್ರದ ನಾಗಪುರದಲ್ಲಿ ವಿಭಾಗೀಯ ಆ...
23/07/2026

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಪಿ, ಭಾ.ಆ.ಸೇ. ಅವರು ಮಹಾರಾಷ್ಟ್ರದ ನಾಗಪುರದಲ್ಲಿ ವಿಭಾಗೀಯ ಆಯುಕ್ತರಾದ ವಿಜಯಲಕ್ಷ್ಮಿ ಬಿದರಿ, ಭಾ.ಆ.ಸೇ. ಅವರನ್ನು ಇಂದು ನಾಗಪುರದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಕೆಪಿಸಿಎಲ್‌ನ ಬಾರಂಜ್ ಕಲ್ಲಿದ್ದಲು ಬ್ಲಾಕ್‌ಗೆ ಜಮೀನು ನೀಡಿದವರಿಗೆ ಪುನರ್ವಸತಿ‌ ಮತ್ತು ಪುನರ್‌ವ್ಯವಸ್ಥೆ ಕಲ್ಪಿಸುವ ಕುರಿತಂತೆ ಸಮಾಲೋಚನೆ ನಡೆಸಿದರು.

ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್ ಮತ್ತಿತರರು ಇದ್ದರು.

Energy Department - Government of Karnataka KJ George Karnataka Power Corporation Limited - KPCL

Address

Shakti Bhavan 82, Race Course Road
Bangalore
560001

Alerts

Be the first to know and let us send you an email when Karnataka Power Corporation Limited - KPCL posts news and promotions. Your email address will not be used for any other purpose, and you can unsubscribe at any time.

Shortcuts

Share

Category