Durga Priya Engineers & Contractor

Durga Priya Engineers & Contractor If you have a plot of land we design and build as per your requirements and budget with latest and modern design using high Quality materials.

 🇮🇳
26/07/2021

🇮🇳

 #ಸಮಸ್ತ_ದೇಶದ_ಜನತೆಗೆ_ಗಣರಾಜ್ಯೋತ್ಸವದ_ಶುಭಾಶಯಗಳು ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸo...
26/01/2021

#ಸಮಸ್ತ_ದೇಶದ_ಜನತೆಗೆ_ಗಣರಾಜ್ಯೋತ್ಸವದ_ಶುಭಾಶಯಗಳು
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು.

#ಜೈ_ಜವಾನ್

  Plan?U dream V build🤘“Good buildings come from good people, and all problems are solved by good design"
16/12/2020

Plan?
U dream V build🤘
“Good buildings come from good people, and all problems are solved by good design"

 #ಸಮಸ್ತ_ನಾಡಿನ_ಜನತೆಗೆ_ದೀಪಾವಳಿ_ಹಬ್ಬದ #ಶುಭಾಶಯಗಳು🧨 ದೀಪಾವಳಿ... ಇದು ಬರೀ ಹಬ್ಬವಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕ. ಈ ನೆಲದ ಸಿರಿಯ ಜೀವಸತ್...
15/11/2020

#ಸಮಸ್ತ_ನಾಡಿನ_ಜನತೆಗೆ_ದೀಪಾವಳಿ_ಹಬ್ಬದ
#ಶುಭಾಶಯಗಳು🧨
ದೀಪಾವಳಿ... ಇದು ಬರೀ ಹಬ್ಬವಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕ. ಈ ನೆಲದ ಸಿರಿಯ ಜೀವಸತ್ವ, ಸಂಪ್ರದಾಯದ ಸಾರ.ಹಿರಿಯರು, ಕಿರಿಯರು, ಮೇಲು ಕೀಳು ಹೀಗೆ ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಖುಷಿಯಾಗಿ ಆಚರಿಸುವಂತಹ ಹಬ್ಬವಿದು. ದೀಪಾವಳಿ ಎಂದರೇನೆ ಸಡಗರ, ದೀಪಾವಳಿ ಎಂದರೇನೆ ನೆನಪಿನ ಬುತ್ತಿಯ ಖುಷಿಯ ಚಿತ್ತಾರ... ದೀಪಾವಳಿ ಎಂದರೇನೆ ಭಕ್ತಿ ಭಾವದ ಸಂಭ್ರಮ.

💛❤️💛❤️💛❤️💛❤️ #ಕನ್ನಡ* *ಕರ್ನಾಟಕ ಬರೀ* *ಭಾಷೆಯಲ್ಲ,ಬರೀ* *ನೆಲವಲ್ಲ ಅದೊಂದು ಭಾವನಾತ್ಮಕ ಸಂಬಂಧ, *ಎಂದೂ ಬಿಡಿಸಲಾರದ* *ಬಾಂಧವ್ಯ. ಕರುನಾಡು* *...
02/11/2020

💛❤️💛❤️💛❤️💛❤️

#ಕನ್ನಡ* *ಕರ್ನಾಟಕ ಬರೀ* *ಭಾಷೆಯಲ್ಲ,ಬರೀ* *ನೆಲವಲ್ಲ ಅದೊಂದು ಭಾವನಾತ್ಮಕ ಸಂಬಂಧ, *ಎಂದೂ ಬಿಡಿಸಲಾರದ* *ಬಾಂಧವ್ಯ. ಕರುನಾಡು* *ಎಂಬ ಪದವೇ ಅಮೃತಕ್ಕೆ ಸಮಾನ. ನಮ್ಮ ಹೆಮ್ಮೆ*
*ಸರ್ವ* *ಜನಾಂಗದ ಈ ಶಾಂತಿಯ* *ತೋಟ.*ಇಂತಹ* *ಹೆಮ್ಮೆಯ ಕರುನಾಡು* *ಉದಯಿಸಿದ*
*ಈ ದಿನದಂದು ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ,*
*ಕನ್ನಡ ಬಾವುಟದ ಹಾರಾಟ, ಜೈಕಾರ, ಕರುನಾಡ ಸಂಸ್ಕೃತಿ- ಇತಿಹಾಸ ಸಾರುವ ಹಾಡಿನ*
*ಮೂಲಕ ಕನ್ನಡದ ಸಿರಿವಂತಿಕೆಯ ಸೊಗಡು ಎಲ್ಲೆಲ್ಲೂ ಅನುರಣಿಸುತ್ತಿರುತ್ತದೆ.*

💛❤️💛❤️💛❤️💛❤️

ಈದ್-ಮಿಲಾದ್ ಶುಭಾಶಯಗಳು.Happy   May this occasion bring joy & peace.
30/10/2020

ಈದ್-ಮಿಲಾದ್ ಶುಭಾಶಯಗಳು.
Happy
May this occasion bring joy & peace.

May this Navratri fill your life with the colours of happiness and prosperity.Wishing you and your family a very
17/10/2020

May this Navratri fill your life with the colours of happiness and prosperity.
Wishing you and your family a very

Remembering Missile Man of India🇮🇳
15/10/2020

Remembering Missile Man of India🇮🇳

06/10/2020

Address

Singapura, Vidyaranyapura
Bangalore
560097

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919632759806

Website

Alerts

Be the first to know and let us send you an email when Durga Priya Engineers & Contractor posts news and promotions. Your email address will not be used for any other purpose, and you can unsubscribe at any time.

Contact The Business

Send a message to Durga Priya Engineers & Contractor:

Share