25/04/2023
ಸರ್ವರಿಗೂ ಆದಿ ಶಂಕರಾಚಾರ್ಯ ಜಯಂತಿಯ ಶುಭಾಶಯಗಳು.
ಬದುಕಿದ್ದ ಮೂವತ್ತೆರಡೇ ವರ್ಷಗಳಲ್ಲಿ ಶಂಕರಾಚಾರ್ಯರು ಮಾಡಿದ ಸಾಧನೆ ಅಪಾರ. ಅದ್ವೈತ ಸಿದ್ಧಾಂತ ಹಾಗೂ ನಾಲ್ಕು ದಿಕ್ಕಿನಲ್ಲಿರುವ ನಾಲ್ಕು ಪೀಠಗಳ ಮೂಲಕ ಅವರು ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.