AXIS POLES

AXIS POLES We realized that energy costs weren't going to go down and the cost to the environment of continuing

We realized that energy costs weren't going to go down and the cost to the environment of continuing to use traditional fuel sources was increasing.

04/06/2025
 Life is a mixture of light and shadow, calm and storm, and it’s all good.
20/12/2024



Life is a mixture of light and shadow, calm and storm, and it’s all good.

Sport’s Lighting
18/04/2024

Sport’s Lighting

Vijay Diwas
26/07/2023

Vijay Diwas

AXIS OCTAGONAL POLES
08/06/2022

AXIS OCTAGONAL POLES

26/10/2019
The sunshine that strikes Indian roads each year contains more energy than all the fossil fuels used by the entire world...
11/10/2019

The sunshine that strikes Indian roads each year contains more energy than all the fossil fuels used by the entire world.

Alternative energy is a future idea whose time is past. Renewable energy is a future idea whose time has come.
11/10/2019

Alternative energy is a future idea whose time is past. Renewable energy is a future idea whose time has come.

29/03/2019

ನನ್ನ ಪ್ರೀತಿಯ ರೈತ ಭಾಂದವರೇ...‌

ನಿಮಗೆಲ್ಲಾ ನನ್ನ ನಮಸ್ಕಾರಗಳು...

ನಾನು . ರೈತ ಕುಟುಂಬದಲ್ಲಿ ಜನಿಸಿದವನು. ‌‌‌‌‌ ‌‌‌‌‌ ನಾನು ದೇಶದ ರೈತ ಸಮುದಾಯದ ಬಗ್ಗೆ ಅಪಾರ ಕಾಳಜಿ ವಹಿಸಿ ಅವರಿಗೆ ಸಹಾಯಕವಾಗಲೆಂದು, "ಸೋಲಾರ್ ಪಂಪ್" ಗಳನ್ನು ತಯಾರಿಸುವ ಕಂಪನಿಯನ್ನು ಪ್ರಾರಂಬಿಸಿದ್ದೇನೆ. ನಾಡಿನ ಸಮಸ್ತ ರೈತ ಭಾಂದವರಿಗೂ ಇದರ ಮಾಹಿತಿ ತಿಳಿಸಿ, ಅವರ ಏಳಿಗೆಗಾಗಿ ಶ್ರಮಿಸಿ, ಅವರಿಗೆ ಗರಿಷ್ಠ ಸೇವೆ ಒದಗಿಸುವ ಹಂಬಲ ನನ್ನದು. ಅದರೆ... ಜಾಹಿರಾತು ಪ್ರಚಾರದ ಮೂಲಕ ನಾಡಿನ ಎಲ್ಲಾ ರೈತರನ್ನು ತಲುಪುವಷ್ಟು ಹಣ ನನ್ನಲ್ಲಿಲ್ಲ. ಅದ್ದರಿಂದ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲೂ ಈ ಲೇಖನವನ್ನು ಹರಡಲು ನಾನು ನಿಮ್ಮನ್ನು ವಿನಂತಿಸುತ್ತಿದ್ದೇನೆ. ಇದರಿಂದ ನಾನು ಇನ್ನೂ ಹೆಚ್ಚೆಚ್ಚು ರೈತರಿಗೆ ಸೇವೆ ಸಲ್ಲಿಸುವ ಅವಕಾಶ ಸಿಗಬಹುದು. ನಿಮಗೆ ತಿಳಿದಿರಲಿ... ನಾನು ಕೂಡ ಒಂದು ಬಡ ರೈತ ಕುಟುಂಬದಲ್ಲಿ ಜನಿಸಿವನು. ವಿದ್ಯುತ್‌ ನ ತೊಂದರೆಯಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಎಷ್ಟು ಕಷ್ಟ ಪಡುತ್ತಿದ್ದಾರೆಂಬುದನ್ನು ಕಣ್ಣಾರೆ ಕಂಡು ಅದನ್ನು ಅನುಭವಿಸಿದ್ದನೆ. ನಾನು ಈ ಹಿಂದೆ ದೊಡ್ಡ ದೊಡ್ಡ ಅಂತರಾಷ್ಟ್ರೀಯ ಕಂಪನಿಗಳಲ್ಲಿ ..‌ ಕಾರಣ ನನ್ನ ತಂದೆ ಹಾಗೂ ರೈತ ಸಮುದಾಯ ಅನುಭವಿಸುತ್ತಿರುವ ಮೂಲ ವಿದ್ಯುತ್ ಸಮಸ್ಯೆ ನನ್ನನು ಸದಾ ಕಾಡುತ್ತಿತ್ತು.ನಂತರ ಇದರಿಂದಾಗಿ ನಾನು "ಉತ್ಪಾದನಾ ಕ್ಷೇತ್ರದಲ್ಲಿ ಪಿ.ಹೆಚ್.ಡಿ.‌‌ ಪದವಿ" ಯನ್ನು ಪಡೆದ ನಂತರ...‌ ನಾನು "ಪಂಪ್ ಮಾಡುವ ಕೈಗಾರಿಕೆಗಳು ಮತ್ತು ಮಾರುಕಟ್ಟೆ" ಕುರಿತು ಅಳವಾದ ಸಂಶೋಧನೆ ಮಾಡಲು ನಿರ್ದರಿಸಿದೆ. ಈ‌ ಪ್ರಯತ್ನದಲ್ಲಿ ಸಪಲತೆಯನ್ನು ಕಂಡು ಸೌರಶಕ್ತಿಯಿಂದ ಚಲಾಯಿಸಬಲ್ಲ ಪಂಪ್ ಗಳನ್ನು ತಯಾರಿಸುತಿದ್ದೇವೆ. ಇಲ್ಲಿ ಒಂದು ವಿಷಯವನ್ನು ನಾನು ನಿಮ್ಮ ಗಮನಕ್ಕೆ ತರಲೆಬೇಕು... ಸಾಮಾನ್ಯವಾಗಿ ರೈತರು ಕೊಳ್ಳುವ ಸೌರಶಕ್ತಿ ಪಂಪ್‌ ಗಳು ದುಬಾರಿಯಾಗಿರುತ್ತವೆ. ಪಂಪ್ಗಳ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ವಸ್ತುಗಳ ಅಯ್ಕೆಯಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಹಾಗೂ ಅದರಲ್ಲಿ ಸಫಲತೆಯನ್ನು ಕಂಡಿದ್ದೇವೆ. ಉದಾಹರಣೆಗೆ. ಕಳೆದ ವರ್ಷ ಹಲವಾರು ಕಂಪನಿಗಳು 5Hp ಸೋಲರ್ ಪಂಪ್ ಸಿಸ್ಟಮ್ ಗಳನ್ನು 4.8 ಲಕ್ಷ ದಿಂದ - 5.6 ಲಕ್ಷ ಹಣಕ್ಕೆ ಮಾರಾಟ ಮಾಡಿವೆ, ಮಾಡುತ್ತಿವೆ. ಅದರೆ ನಾವು ಇಂದು ಅವುಗಳ ಬೆಲೆಯನ್ನು 2.7 ಲಕ್ಷದಿಂದ 2.8 ಲಕ್ಷಕ್ಕೆ ಇಳಿಸಿ ಮಾರಾಟ ಮಾಡುತಿದ್ದೇವೆ...! ನಾವು ಸೌರಶಕ್ತಿ ಪಂಪ್ ಸಿಸ್ಟಮ್ ಗಳ ತಂತ್ರಜ್ಞಾನ, ವಿಶ್ವಾಸಾರ್ಹತೆ ಮತ್ತು ನಿಖರತೆಯನ್ನು ಸುಧಾರಿಸುವ ಮೂಲಕ ಶೇಕಡಾ 100 % ರಷ್ಟು ವೆಚ್ಚವನ್ನು ಕಡಿಮೆ ಮಾಡಿದ್ದೇವೆ. ನಮ್ಮ ರೈತರು ಸೌರ‌ ಪಂಪ್ ಗಳ ಬಗ್ಗೆ ಹಾಗೂ ಅವುಗಳ ಚಾಲನೆಯ ಗ್ಯಾರಂಟಿಯ ಬಗ್ಗೆ ಚಿಂತಕ್ರಾಂತರಾಗಿದ್ದರು. ಇದನ್ನು‌ ನಿವಾರಿಸಲು ನಾವು " 5 ವರ್ಷ ಗ್ಯಾರಂಟಿ ನೀಡಲು‌ ನಿರ್ದರಿಸಿದ್ದೇವೆ " .‌ಇದು ರೈತರ ಒತ್ತಡ ಮತ್ತು ಚಿಂತೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ನಮ್ಮದು.....‌ ನಮ್ಮ ಬಿಸಿನೆಸ್ ಲೆಕ್ಕಾಚಾರದ ಪ್ರಕಾರ ಒಬ್ಬ ರೈತ ಸೌರ ಪಂಪ್ ಖರೀದಿಸಲು 2.8 ಲಕ್ಷ ಹಣ ವನ್ನು ಹೂಡಿಕೆ ಮಾಡಿದರೆ ಅವರು ಒಂದರಿಂದ ಎರಡು ವರ್ಷಗಳಲ್ಲಿ ಹೂಡಿಕೆಯ ಮೇಲಿನ ಲಾಭವನ್ನು ಮರಳಿ ಪಡೆಯಬಹುದು. ನಮ್ಮ ಸಿಸ್ಟಮ್ ಗಳು 25 ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತವೆ. ಅದ್ದರಿಂದ 24 ವರ್ಷ ನೀವು ಉಚಿತವಾದ, ಗ್ಯಾರಂಟಿ ಯುತ ಸೇವೆ ಪಡೆಯಲಿದ್ದಿರಿ.. ‌‌‌‌ ರೈತರು ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ಸೌರ ಪಂಪ್ಗಳನ್ನು ಚಲಾಯಿಸಬಹುದು. ಖಚಿತವಾಗಿ ನೀರು ಬರುವುದರಿಂದ ರೈತರು ಅತ್ಮ ವಿಶ್ವಾಸದಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಾಮರ್ಥ್ಯ ಪಡೆಯತ್ತಾರೆ. ನಾವು ನಮ್ಮ ರೈತರಿಗೆ ಅನುಕೂಲವಾಗಲೆಂದು ನಮ್ಮ ಸೌರಶಕ್ತಿ ಪಂಪ್ ಗಳಿಗೆ " ಅತ್ಯಾಧುನಿಕ ತಂತ್ರಜ್ಞಾನ" ವನ್ನು ಅಳವಡಿಸಿದ್ದೇವೆ. ಇದರ ಮೂಲಕ "ರೈತರು ಮನೆಯಲ್ಲೇ ಇದ್ದುಕೊಂಡು 2 ರಿಂದ 10 k.m.ದೂರದಲ್ಲಿರುವ ಜಮೀನುಗಳ ಪಂಪ್ ಗಳನ್ನು ನಿಯಂತ್ರಿಸಿ, ನಿರ್ವಹಣೆ ಮಾಡಬಹುದು"... ಅಂತೆಯೇ "ಅವರ ಮೊಬೈಲ್ ನಿಂದ ಪಂಪ್ ಸಂಖ್ಯೆ ಯನ್ನು ಮಿಸ್ ಕಾಲ್ ಕೊಡುವುದರ ಮೂಲಕ ಆಪ್ & ಆನ್ ಮಾಡಬಹುದು." ಹಾಗಯೇ ಪ್ರತಿದಿನ ಎಷ್ಟು ನೀರು ಬಂದಿದೆ ( ಹರಿದಿದೆ ) ಎಂಬುದನ್ನು ತಿಳಿಸುತ್ತದೆ.‌ ಈ ರೀತಿಯ 6 ತಿಂಗಳ ಮಾಹಿತಿಯನ್ನು ಪಡೆಯಲು ಸಾಧ್ಯ. ನಾವು ಆಳವಾದ ಸೌರ ಪಂಪ್ ಗಳನ್ನು ಅಭಿವೃದ್ಧಿ ಪಡಿಸಿದ್ದೇವೆ... ಸುಮಾರು 50 ರಿಂದ1200 ಅಡಿ ಅಳದವರೆಗೆ ಕಾರ್ಯ ನಿರ್ವಹಿಸುವ 2Hp ಯಿಂದ 50Hp ಗಾತ್ರದ ಪಂಪ್ ಗಳನ್ನು ನೀಡುತ್ತೇವೆ. ಈಗಾಗಲೇ ಸಾವಿರಾರು ರೈತರು ನಮ್ಮ ಸೌರಶಕ್ತಿ ಪಂಪ್ ಗಳನ್ನು ನಿರ್ಬೀತಿಯಿಂದ, ಸಂತೋಷದಿಂದ ಬಳಸುತ್ತಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ಇದರಿಂದ ಸ್ಪೂರ್ತಿಗೊಂಡಿರುವ ನಾವು ಇದನ್ನು 3 ಪೇಸ್ ( ಮೂರು ಹಂತದ ) ವಿದ್ಯುತ್ ಬಳಸುತ್ತಿರುವ ಎಲ್ಲಾ ರೈತ ಸಮುದಾಯಕ್ಕೂ ತಲುಪಿಸಲು ಉತ್ಸುಕರಾಗಿದ್ದೇವೆ. ಈ ಸೇವೆಯನ್ನು ಒದಗಿಸುವ ಮೂಲಕ ನಾವು ನಮ್ಮ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ... ನಾವು ಹೆಚ್ಚು ಲಾಭವನ್ನು ಸೇರಿಸಿ ಪಂಪ್ಗಳನ್ನು ಮಾರಾಟ ಮಾಡುತ್ತಿಲ್ಲ. ನಾನು ಒಂದು ಸಣ್ಣ ರೈತ ಕುಟುಂಬದಿಂದ ಬಂದಿರುವುದರಿಂದ ರೈತರು ದೊಡ್ಡ ಮೊತ್ತವನ್ನು ವಿನಿಯೋಗಿಸಲು ಸಾಧ್ಯವಾಗುವಿದಿಲ್ಲ ಎಂಬ ಅರಿವು ನನಗಿದೆ. ಅದ್ದರಿಂದ ನಾವು ಅಗ್ಗದ ದರದಲ್ಲಿ ಪಂಪ್ಗಳನ್ನು ಮಾರಾಟ ಮಾಡಲು ಸಮರ್ಥರಾಗಿದ್ದೇವೆ... ‌‌‌‌‌ ಸೌರಶಕ್ತಿ ಪಂಪ್ಗಳನ್ನು ಉತ್ಪಾದಿಸುವ ನಮ್ಮ‌ ಕಂಪನಿಯು ಬೆಂಗಳೂರಿನಲ್ಲಿ ಇದ್ದು ಆಸಕ್ತರು ಒಮ್ಮೆ ಬೇಟಿ ನೀಡಿ ಪರೀಶಿಲಿಸಬಹುದು..... ಇದನ್ನು ಓದಲು ತಮ್ಮ ಅಮೂಲ್ಯ ಸಮಯವನ್ನು ಮಿಸಲಿಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು... ಸೋಲರ್ ಪಂಪ್ ಸಿಸ್ಟಮ್ ಗಳಿಗಾಗಿ ನಮ್ಮನು ಸಂಪರ್ಕಿಸಿ.....

ಇಂದ,
Shivaraj. Banakar
ಸ್ಥಾಪಕರು & ನಿರ್ದೇಶಕರು.
AXIS Technology Solutions
ಬೆಂಗಳೂರು. - 560091. ಇಂಡಿಯಾ. Marketing Rohit ಮೊಬೈಲ್ ನಂಬರ್. -
‌ 9886657604

ನಾಡಿನ ಸಮಸ್ತ ರೈತ ಸಮುದಾಯದ ಸೇವೆಯಲ್ಲಿ ............

Hi ! Greetings from Axis solar, Appointing Dealers & Stockist for Solar Water Heater.solar pump  Systems ,solar street l...
25/12/2018

Hi ! Greetings from Axis solar, Appointing Dealers & Stockist for Solar Water Heater.solar pump Systems ,solar street light.rooftap . further any queries feel free to contact in below details
Call or whatsapp -9886657604

Address

#63/12, Kachohalli Industrial Area, Kachohalli Lake Road, Magadi Main Road, Dasanapura Hobali
Bangalore
560091

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

+919886503215

Alerts

Be the first to know and let us send you an email when AXIS POLES posts news and promotions. Your email address will not be used for any other purpose, and you can unsubscribe at any time.

Contact The Business

Send a message to AXIS POLES:

Share