A to Z Car A/C

A to Z Car A/C We care your car always we are doing all kind of car ac and electrical works

26/09/2020
06/10/2019

ದೇವಾಲಯಕ್ಕೆ ತೆರಳುತ್ತಿದ್ದ ವೃದ್ಧ ಭಕ್ತರೊಬ್ಬರನ್ನು ಪತ್ರಕರ್ತನೊಬ್ಬ ಪ್ರಶ್ನಿಸಿದ - ನಿಮ್ಮ ವಯಸ್ಸೆಷ್ಟು?
*ವೃದ್ಧ -* 85.
*ಪತ್ರಕರ್ತ -* ದೇವಸ್ಥಾನಕ್ಕೆ ಎಷ್ಟು ವರ್ಷದಿಂದ ಹೋಗುತ್ತಿದ್ದೀರ?
*ವೃದ್ಧ -* ಬುದ್ಧಿ ಬಂದಾಗಿನಿಂದ್ಲೂ. *ಪತ್ರಕರ್ತ -* ದೇವರನ್ನು ಕಂಡಿದ್ದೀರಾ?
*ವೃದ್ಧ -* ಇಲ್ಲ. *ಪತ್ರಕರ್ತ-*
ಏಕೆ ಹೋಗುತ್ತಿದ್ದೀರ? *ವೃದ್ಧ -* ನಿನ್ನನ್ನೊಂದು ಪ್ರಶ್ನೆ ಕೇಳಲೇ ?
*ಪತ್ರಕರ್ತ-* ಕೇಳಿ. *ವೃದ್ಧ-* ಎಲ್ಲಿಂದ ಬಂದಿರುವೆ ?
*ಪತ್ರಕರ್ತ-* ಮಹಾನಗರದಿಂದ
*ವೃದ್ಧ-* ಅಲ್ಲಿ ಸಾಕುನಾಯಿಗಳು ಹೆಚ್ಚಾಗಿ ಬೆಳೆಸಿದ್ದಾರಲ್ಲವೇ ! *ಪತ್ರಕರ್ತ-* ಹೌದು, ಮನೆ ಮನೆಗಳಲ್ಲಿಯೂ ಇದೆ. *ವೃದ್ಧ-* ನಮ್ಮ ಹಳ್ಳಿಗಳಲ್ಲಿ ಜಮೀನಿನಲ್ಲಿ ಕಳ್ಳರನ್ನು ಕಾಯಲು ನಾಯಿಗಳನ್ನ ಬೆಳೆಸುತ್ತಾರೆ. ಒಂದು ನಾಯಿ ಕಳ್ಳನನ್ನು ನೋಡಿದಾಗ ಬೊಗಳುತ್ತೆ. ಆ ಶಬ್ದ ಕೇಳಿ ಸುತ್ತಮುತ್ತಲಿನ 100 ನಾಯಿಗಳೂ ಬೊಗಳಲು ಪ್ರಾರಂಭಿಸುತ್ತವೆ. 99 ನಾಯಿಗಳು ಕಳ್ಳನನ್ನು ನೋಡಿಯೇ ಇರುವುದಿಲ್ಲ. ಕಳ್ಳನನ್ನು ನೋಡಿ ಮೊದಲು ಕೂಗಿದ್ದು 1 ನಾಯಿ. ಆ ನಾಯಿಯ ಶಬ್ದದ ಮೇಲಿನ ನಂಬಿಕೆಯಿಂದಷ್ಟೇ ಇತರ ನಾಯಿಗಳೂ ಬೊಗಳಿದ್ದು.
ಹಾಗೆಯೇ -
ನಮ್ಮ ಋಷಿಮುನಿಗಳು, ಆಚಾರ್ಯರು, ಸಂತರು, ತಪಸ್ವಿಗಳು, ದಾಸರು ಮುಂತಾದ ಅನೇಕ ಭಕ್ತರು ಆ ಭಗವಂತನನ್ನು ಕಂಡಿದ್ದಾರೆ. ಅವರ ಮಾತಿನ ನಂಬಿಕೆಯಿಂದಷ್ಟೇ ಬಾಲ್ಯದಿಂದ ಗುಡಿಗೆ ಬರುತ್ತಿದ್ದೇನೆ. ನನಗೂ ಒಮ್ಮೆ ಆ ದೈವದ ದರ್ಶನವಾಗುವುದು ನಿಶ್ಚಿತ.
ಸಾಮಾನ್ಯವಾದ ನಾಯಿಗೆ ಮತ್ತೊಂದು ನಾಯಿಯ ಮೇಲೆ ವಿಶ್ವಾಸವಿರುವಾಗ, ಯೋಚನಾಶಕ್ತಿಯುಳ್ಳ ಮನುಜನಿಗೆ ಮಹಾತ್ಮರ-ಮತ್ತೊಬ್ಬ ಮನುಜನ ಮಾತಲ್ಲಿ ವಿಶ್ವಾಸ - ನಂಬಿಕೆ ಬೇಡವೇ!!

😖😖😖😖😖ಪತ್ರಕರ್ತ ನಿರುತ್ತರನಾದ

Know about this.....?
17/09/2019

Know about this.....?

ಹ್ಯೂಂಡೈ ಎಲೆಕ್ಟ್ರಿಕ್ ಕಾರ್...
14/07/2019

ಹ್ಯೂಂಡೈ ಎಲೆಕ್ಟ್ರಿಕ್ ಕಾರ್...

04/07/2019

🙏🏽😅

*ಚಾಣಕ್ಯ* : ನಿಮಗೆ ಎಲ್ಲಿ ಗೌರವ ಸಿಗುವುದಿಲ್ಲವೋ ಆ ಸ್ಥಳಕ್ಕೆ ಹೋಗಬೇಡಿ.

*ಗುಂಡ*: ಇವಾ ಹೇಳೋದು ಕೇಳಿದ್ರೆ, ನಾವೆಲ್ಲಾ ಮನೇಗೇ ಹೋಗಂಗಿಲ್ಲ....😀😃😄😁

Address

A2Z CAR AC AND ELECTRICALS
Bangalore
560100

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 1pm

Telephone

9916199342

Alerts

Be the first to know and let us send you an email when A to Z Car A/C posts news and promotions. Your email address will not be used for any other purpose, and you can unsubscribe at any time.

Contact The Business

Send a message to A to Z Car A/C:

Share