Namma Bescom - ನಮ್ಮ ಬೆಸ್ಕಾಂ

Namma Bescom - ನಮ್ಮ ಬೆಸ್ಕಾಂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧಿಕೃತ ಫೇಸ್ ಬುಕ್ ಪುಟ. Official page of Bangalore Electricity Supply Company Ltd. (BESCOM)

The Company supplies around 23,000 Million units of power/year, to around 83,00,000 households/consumers. The turnover is around Rs. 11,000 crores ($2 billion). Has a work force of around 12,000. This page is an attempt to involve the consumers and employees in the functioning of BESCOM. Though this is NOT a grievance redressal platform, issues of public importance and emergency will be attended t

o. For all other grievance, please contact our 24x7 helpline: http://www.bescompgrs.com/

Both the consumers and employees are encouraged to post and share their views and opinions freely, as ideas make this world!

ಗ್ರಾಹಕರೇ ಹೆಚ್ಚುವರಿ ಭದ್ರತಾ ಠೇವಣಿ (ASD) ಪಾವತಿ ಇದೀಗ ಮತ್ತಷ್ಟು ಸುಲಭ! ASD ಬಿಲ್ ಅನ್ನು ನಮ್ಮ ಅಧಿಕೃತ ವೆಬ್‌ಸೈಟ್ ಮೂಲಕವೂ ಪಾವತಿಸಬಹುದುh...
18/06/2026

ಗ್ರಾಹಕರೇ ಹೆಚ್ಚುವರಿ ಭದ್ರತಾ ಠೇವಣಿ (ASD) ಪಾವತಿ ಇದೀಗ ಮತ್ತಷ್ಟು ಸುಲಭ!

ASD ಬಿಲ್ ಅನ್ನು ನಮ್ಮ ಅಧಿಕೃತ ವೆಬ್‌ಸೈಟ್ ಮೂಲಕವೂ ಪಾವತಿಸಬಹುದು

https://bescom.karnataka.gov.in/178/Online%20Bill%20Payment/en

ನಿಮ್ಮ ಕೃಷಿ ಪಂಪ್‌ಸೆಟ್‌ಗೆ ಸುರಕ್ಷಿತ ಭವಿಷ್ಯ ಬೇಕಾ?ಅಕ್ರಮ ವಿದ್ಯುತ್ ಕಳ್ಳತನ ಬೇಡ - ಅದು ಮಾರಣಾಂತಿಕ, ಕಾನೂನುಬಾಹಿರ.ಬೆಸ್ಕಾಂನಿಂದ ಅಧಿಕೃತ ಸ...
18/06/2026

ನಿಮ್ಮ ಕೃಷಿ ಪಂಪ್‌ಸೆಟ್‌ಗೆ ಸುರಕ್ಷಿತ ಭವಿಷ್ಯ ಬೇಕಾ?
ಅಕ್ರಮ ವಿದ್ಯುತ್ ಕಳ್ಳತನ ಬೇಡ - ಅದು ಮಾರಣಾಂತಿಕ, ಕಾನೂನುಬಾಹಿರ.

ಬೆಸ್ಕಾಂನಿಂದ ಅಧಿಕೃತ ಸಂಪರ್ಕ ಪಡೆಯಿರಿ. ಸುರಕ್ಷಿತವಾಗಿ ಕೃಷಿ ಮಾಡಿ, ನೆಮ್ಮದಿಯಾಗಿ ಜೀವನ ಸಾಗಿಸಿ

ಯಾವುದೇ ಸಮಸ್ಯೆಗಳಿಗೆ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆ ಮಾಡಿ

ಮಿತವಾಗಿ ವಿದ್ಯುತ್ ಬಳಸಿ ಮತ್ತು ನಾಳಿನ ವಿದ್ಯುತ್ ಕೊರತೆಯನ್ನು ನೀಗಿಸಿ. ಇಂದಿನ ವಿದ್ಯುತ್ ಉಳಿತಾಯ ನಾಳಿನ ಭವಿಷ್ಯವನ್ನು ಬೆಳಗಿಸುತ್ತದೆ.ವಿದ್ಯ...
17/06/2026

ಮಿತವಾಗಿ ವಿದ್ಯುತ್ ಬಳಸಿ ಮತ್ತು ನಾಳಿನ ವಿದ್ಯುತ್ ಕೊರತೆಯನ್ನು ನೀಗಿಸಿ.
ಇಂದಿನ ವಿದ್ಯುತ್ ಉಳಿತಾಯ ನಾಳಿನ ಭವಿಷ್ಯವನ್ನು ಬೆಳಗಿಸುತ್ತದೆ.

ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ

ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳು, ದೂರುಗಳನ್ನು ಯಶಸ್ವಿಯಾಗಿ ಪರಿಹರಿಸಿ ಹಾಗೂ ಸಲಹೆ-ಸೂಚನೆಗಳನ್ನು ಸ್ವೀಕರಿಸಿದ್ದೇವೆ! ಗ್ರಾಹಕ ಸಂವಾದ ಸಭೆ...
16/06/2026

ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳು, ದೂರುಗಳನ್ನು ಯಶಸ್ವಿಯಾಗಿ ಪರಿಹರಿಸಿ ಹಾಗೂ ಸಲಹೆ-ಸೂಚನೆಗಳನ್ನು ಸ್ವೀಕರಿಸಿದ್ದೇವೆ!

ಗ್ರಾಹಕ ಸಂವಾದ ಸಭೆ - ನಿಮ್ಮ ಪ್ರತಿಕ್ರಿಯೆಗೆ ನಮ್ಮ ಮುಕ್ತ ಅವಕಾಶ.

Join our Customer Interaction Meeting (CIM) and Share your electricity concerns, give feedback, and let's work together ...
16/06/2026

Join our Customer Interaction Meeting (CIM) and Share your electricity concerns, give feedback, and let's work together to find solutions!

ವಿದ್ಯುತ್ ಉಪಕರಣಗಳಲ್ಲಿ ದೋಷ  ಕಂಡುಬಂದಲ್ಲಿ ಸ್ವತಃ ದುರಸ್ತಿ ಮಾಡದೆ, ನುರಿತ ಎಲೆಕ್ಟ್ರಿಷಿಯನ್ ಸಹಾಯ ಪಡೆಯಿರಿ. ವಿದ್ಯುತ್ ಸಂಬಂಧಿತ ಸಮಸ್ಯೆಗಳಿ...
15/06/2026

ವಿದ್ಯುತ್ ಉಪಕರಣಗಳಲ್ಲಿ ದೋಷ ಕಂಡುಬಂದಲ್ಲಿ ಸ್ವತಃ ದುರಸ್ತಿ ಮಾಡದೆ, ನುರಿತ ಎಲೆಕ್ಟ್ರಿಷಿಯನ್ ಸಹಾಯ ಪಡೆಯಿರಿ.

ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ

ಗೃಹಜ್ಯೋತಿ ಯೋಜನೆ ಕುರಿತ ವದಂತಿಗಳನ್ನು ನಂಬದಿರಿ. ಅರ್ಹರಿಗೆ ಎಂದಿನಂತೆ ಗ್ಯಾರಂಟಿ ಲಾಭ ಮುಂದುವರಿಯಲಿದೆ
15/06/2026

ಗೃಹಜ್ಯೋತಿ ಯೋಜನೆ ಕುರಿತ ವದಂತಿಗಳನ್ನು ನಂಬದಿರಿ. ಅರ್ಹರಿಗೆ ಎಂದಿನಂತೆ ಗ್ಯಾರಂಟಿ ಲಾಭ ಮುಂದುವರಿಯಲಿದೆ

ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ...
14/06/2026

ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹರ ಪಡೆಯಿರಿ.

ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ


BESCOM at Your Fingertips: Get Power Solutions on WhatsApp!For more Information, Call Bescom 24x7 Helpline at 1912
13/06/2026

BESCOM at Your Fingertips: Get Power Solutions on WhatsApp!

For more Information, Call Bescom 24x7 Helpline at 1912

ವಿದ್ಯುತ್ ಬಳಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ವಿದ್ಯುತ್  ಅವಘಡಗಳಿಂದ ದೂರವಿರಿವಿದ್ಯುತ್ ಸಂಬಂಧಿತ ಯಾವುದೇ ತುರ್ತು ಪರಿಸ್ಥಿತಿಗಳಿಗೆ ...
12/06/2026

ವಿದ್ಯುತ್ ಬಳಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ವಿದ್ಯುತ್ ಅವಘಡಗಳಿಂದ ದೂರವಿರಿ

ವಿದ್ಯುತ್ ಸಂಬಂಧಿತ ಯಾವುದೇ ತುರ್ತು ಪರಿಸ್ಥಿತಿಗಳಿಗೆ ಹಾಗೂ ಸಮಸ್ಯೆಗಳಿಗೆ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ

Address

Bangalore
560001

Alerts

Be the first to know and let us send you an email when Namma Bescom - ನಮ್ಮ ಬೆಸ್ಕಾಂ posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Bescom - ನಮ್ಮ ಬೆಸ್ಕಾಂ:

Share