ಸರಳ ಮತ್ತು ಶಿಸ್ತಿನ ಜೀವನ. Positive energy

  • Home
  • India
  • Bijapur
  • ಸರಳ ಮತ್ತು ಶಿಸ್ತಿನ ಜೀವನ. Positive energy

ಸರಳ ಮತ್ತು ಶಿಸ್ತಿನ ಜೀವನ. Positive energy simple life, discipline life, positive energy, hard work, . ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ

15/01/2024

Love is life
Time is money
Miss you sarojani everything second

23/12/2023

ದಾರು ಕುಡಿದಾಗ ಈ ಜಗತ್ತೇ ನನ್ನದು ಎಲ್ಲರೂ ನನ್ನವರು ಅನಿಸುತ್ತದೆ.

ಅದೇ ನಿಶೆ ಇಳಿದಾಗ ಈ ಜಗತ್ತಿನಿಂದಲೇ ಬೇಸರವಾಗುತ್ತದೆ ಏಕಾಂಗಿಯಾಗಿ ಕಾಣುತ್ತೇವೆ

30/10/2023

ಪ್ರೀತಿಯಲ್ಲಿ ಮೋಸ ಹೋದವರು ಸಾಕಷ್ಟು ಜನ ಇದ್ದಾರೆ

ಆದರೆ ಮೋಸದಲ್ಲಿ ಪಾಠ ಕಲಿತವರು ಕಡಿಮೆ, ಅದೇ ಜೀವನಕ್ಕೆ ದಾರಿ

ಎತ್ತರದಲ್ಲಿ ಬೆಳೆದು ನಿಂತರು ಸರ್ವರನ್ನು ಸಮಾನತೆಯಂತೆ ತಮ್ಮವರಂತೆ ಅತಿ ಪ್ರೀತಿಯಿಂದ ಮಾತನಾಡುವ ಸಂತೋಷ್ ಲೋಕೂರ, ಮತ್ತು ಗೌರಿ ಶಂಕರ್ ಹಿರೇಮಠ ಅವ...
02/10/2023

ಎತ್ತರದಲ್ಲಿ ಬೆಳೆದು ನಿಂತರು ಸರ್ವರನ್ನು ಸಮಾನತೆಯಂತೆ ತಮ್ಮವರಂತೆ ಅತಿ ಪ್ರೀತಿಯಿಂದ ಮಾತನಾಡುವ ಸಂತೋಷ್ ಲೋಕೂರ, ಮತ್ತು ಗೌರಿ ಶಂಕರ್ ಹಿರೇಮಠ ಅವರ ಜೊತೆ ಒಂದು ಚಿತ್ರ

29/09/2023

ನಾವು ಭಾರತೀಯರು ನಮ್ಮನ್ನು ಈ ಹೆಸರಿನಲ್ಲಿ ಮೋಸಗೊಳಿಸುತ್ತಿದ್ದಾರೆ

ಹಿಂದೂ ಮುಸ್ಲಿಂ ಕಾಂಗ್ರೆಸ್ ಬಿಜೆಪಿ ಆ ಜಾತಿ ಈ ಜಾತಿ ಆದರ್ಮ ಈ ಧರ್ಮ.

21/09/2023

ಆರೋಗ್ಯ

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ತಿನ್ನುವುದಕ್ಕಿಂತ ಹೆಚ್ಚು
ಉತ್ತಮವಾದ ಮೆಡಿಸನ್ ಔಷಧಿಗಳನ್ನೇ ತಿನ್ನುತ್ತಿದ್ದೇವೆ

21/09/2023

ಆರ್ಥಿಕತೆ

ಇನ್ನೊಬ್ಬರಿಗಿಂತ ಶ್ರೀಮಂತ ವಾಗಬೇಕೆಂಬುವ ಆಸೆ ಎಲ್ಲರಿಗೂ,
ಆದರೆ ಕಡಿಮೆ ಅವಧಿಯಲ್ಲಿ ಆಗಬೇಕೆಂಬ ಹುಚ್ಚತನವು ಎಲ್ಲರದು.

21/09/2023

ನನ್ನ ದೇಶದಲ್ಲಿ ಭಾರತೀಯರು ಕಡಿಮೆ ಇದ್ದಾರೆ

ಆದರೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಹಿಂದೂ ಮುಸ್ಲಿಂ ಬೌದ್ಧ ಜೈನ್ ಜನಗಳೆ ತುಂಬಿದ್ದಾರೆ

21/09/2023

ಸಹಾಯ ಕೇಳಲು ಯಾವತ್ತೂ ಹೆದರಬಾರದು ಸಂಕೋಚ ಪಡಬಾರದು

ಮೋಸ ವಂಚನೆ ಮಾಡುವವರೇ ಹೆದರುವುದಿಲ್ಲ

21/09/2023

ಸನಾತನದ ಬಗ್ಗೆ ಯಾಕ್ ಡೌಟ್ ಇದೆ
ನಮ್ಮ ಜನರಿಗೆ?

ಸಂತೋಷವೇ ಸನಾತನ

Gaya in Bihar
10/09/2023

Gaya in Bihar

Address

Bijapur

Website

Alerts

Be the first to know and let us send you an email when ಸರಳ ಮತ್ತು ಶಿಸ್ತಿನ ಜೀವನ. Positive energy posts news and promotions. Your email address will not be used for any other purpose, and you can unsubscribe at any time.

Share

Category