pramodgowdruu

pramodgowdruu Contact information, map and directions, contact form, opening hours, services, ratings, photos, videos and announcements from pramodgowdruu, Structural Engineer, Holenarasipura, Hassan.

26/12/2024
15/09/2023

ರಾಜಕೀಯ ದೊಂಬರಾಟಕ್ಕೆ ಸಿಲುಕಿ ನರಳುತ್ತಿರುವ ಹಳ್ಳಿಮೈಸೂರು ಹೋಬಳಿ ಜನರು!

*ಅಭಿವೃದ್ಧಿಯಲ್ಲಿ ಹಳ್ಳ ಹಿಡಿದಿರುವ ಹಳ್ಳಿ ಮೈಸೂರು
*ಸಾಲು ಸಾಲು ಸಮಸ್ಯೆ ಸುಳಿಯಲ್ಲಿ ಹಳ್ಳಿ ಮೈಸೂರು ಹೋಬಳಿ ಜನರು!
*ಸಮುದಾಯ ಆಸ್ಪತ್ರೆ ಇದ್ರು ವೈದ್ಯರಿಲ್ಲ!
*ಬಸ್ ನಿಲ್ದಾಣದ ದುಸ್ಥಿತಿ_ ಸಾರ್ವಜನಿಕರಿಗೆ ಫಜೀತಿ
*ಭೂತಬಂಗಲೆಯಾಗಿರುವ ವೈದ್ಯರ ವಸತಿ ಗೃಹಗಳು
*ಕಸವಿಲೇವಾರಿ ಘಟಕವಾಗಿರುವ ಚಿಕ್ಕಕೆರೆ ಏರಿ
*ತುರ್ತು ಎಂದರೆ ಅಂಬ್ಯುಲೆನ್ಸ್ ಸೇವೆ ಇಲ್ಲ

ವೈಚಾರಿಕ ವಿಶೇಷ, ಹಾಸನ:ರಾಜಕೀಯ ದೊಂಬರಾಟಕ್ಕೆ ಸಿಲುಕಿ ದೊಡ್ಡ ಹೋಬಳಿ ಎಂದೇ ಪ್ರಖ್ಯಾತಿಯಾಗಿರುವ ಹೊಳೆನರಸೀಪುರ ತಾಲ್ಲೂಕಿನ ಅರಕಲಗೂಡು ವಿಧಾನಸಭಾ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿ ಅಭಿವೃದ್ಧಿಯಲ್ಲಿ ಹಳ್ಳ ಹಿಡಿದಿದೆ. ಸುಮಾರು ೧೧೩ಕ್ಕೂ ಅಧಿಕ ಹಳ್ಳಿಗಳನ್ನು ಒಳಗೊಂಡಿರುವ ಹಳ್ಳಿಮೈಸೂರು ಹೊಳೆನರಸೀಪುರ ತಾಲ್ಲೂಕಿಗೆ ಸೇರುತ್ತದೆ.ಆದರೆ ತಾಲ್ಲೂಕು ಹೊಳೆನರಸೀಪುರ ಮತದಾನದ ಹಕ್ಕು ಪಡೆದಿರುವುದು ಅರಕಲಗೂಡು ವಿಧಾನಸಭಾ ವ್ಯಾಪ್ತಿಗೆ.ಇಂತಹ ರಾಜಕೀಯ ಗೊಂದಲಕ್ಕೀಡಾಗಿ ಹೋಬಳಿ ಮೂಲಸೌಕರ್ಯದಿಂದ ಹಿಂದೆ ಸರಿದಿದೆ ಎಂಬುವುದು ಆ ಭಾಗದ ಜನರ ಅಭಿಪ್ರಾಯವಾಗಿದೆ.ಮಾನ್ಯ #ಸಿದ್ದರಾಮಯ್ಯ Kumaraswamy for CM Chief Minister of Karnataka Gowda Shreyas Patel Gowda Mantar Gowda ಹಳ್ಳಿ ಮೈಸೂರು ಹೋಬಳಿಯನ್ನು ತಾಲೂಕ್ಕೂ ಕೇಂದ್ರವನ್ನಾಗಿ ಮಾಡಿ , ಜನತೆಯ ಮತ್ತು ಕ್ಷೇತ್ರದ ಅಭಿವೃದ್ದಿ ಪಥದತ್ತ ತೆಗೆದುಕೊಳ್ಳಬೇಕಾಗಿ ಎಂದು ವಿನಂತಿ......

19/03/2023

.

ಯಾವ ವ್ಯಕ್ತಿ ನಮ್ಮ ಖುಷಿಗಾಗಿ ಸೋಲುತ್ತಾನೊ ಅಸಲಿಗೆ ನಾವು ಅವನ ಹತ್ರ ಯಾವತ್ತೂ ಗೆಲ್ಲಕ್ಕಾಗಲ್ಲ.
19/01/2023

ಯಾವ ವ್ಯಕ್ತಿ ನಮ್ಮ ಖುಷಿಗಾಗಿ ಸೋಲುತ್ತಾನೊ ಅಸಲಿಗೆ ನಾವು ಅವನ ಹತ್ರ ಯಾವತ್ತೂ ಗೆಲ್ಲಕ್ಕಾಗಲ್ಲ.

Don't shave December😎
19/01/2023

Don't shave December😎

ಮಾನ್ಯ ಹೊಳೆನರಸೀಪುರದ ಶಾಸಕರು ಹಾಗೂ ಮಾಜಿ ಸಚಿವರು ಆಗಿರುವ ಶ್ರೀಯುತ    ನವರಿಗೆ ನಮ್ಮೂರಿನ ಎಲ್ಲಾ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು...ಯಾವುದೋ...
19/01/2023

ಮಾನ್ಯ ಹೊಳೆನರಸೀಪುರದ ಶಾಸಕರು ಹಾಗೂ ಮಾಜಿ ಸಚಿವರು ಆಗಿರುವ ಶ್ರೀಯುತ ನವರಿಗೆ ನಮ್ಮೂರಿನ ಎಲ್ಲಾ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು...
ಯಾವುದೋ ಶ್ಕುಲ್ಲಕ ಕಾರಣಗಳಿಂದ, ಎಸ್ಟೋ ವರ್ಷ ಗಳಿಂದ ಸಾರ್ವಜಿಕ ಸಾರಿಗೆ ವ್ಯವಸ್ಥೆ ನಿಂತಿಂದ್ದು, ಮೊನ್ನೆ ಅಷ್ಟೇ ನಮ್ಮೂರಿನ ಹಿರಿಯರು ಹಾಗೂ ಕಾಲೇಜು ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ ನಿಮ್ಮ ಸಹಕಾರ ದಿಂದ ನಮ್ಮೂರಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದರಿಂದ ನಿಮಗೆ ನಮ್ಮೆಲ್ಲರ ಅಚ್ಚುಮೆಚ್ಚಿನ ನಮನಗಳು...

ಇಂದ
ಕೆ.ಮುದ್ದನಹಳ್ಳಿ
ಹಳ್ಳಿಮೈಸೂರು ಹೋ
ಹೊಳೆನರಸೀಪುರ ತಾ
ಹಾಸನ ಜಿಲ್ಲೆ

Address

Holenarasipura
Hassan
573211

Telephone

+9611045279

Website

Alerts

Be the first to know and let us send you an email when pramodgowdruu posts news and promotions. Your email address will not be used for any other purpose, and you can unsubscribe at any time.

Contact The Business

Send a message to pramodgowdruu:

Share