Sangamesh Nirani

Sangamesh Nirani Contact information, map and directions, contact form, opening hours, services, ratings, photos, videos and announcements from Sangamesh Nirani, Mudhol.

19/03/2026

ತಮಗು ಹಾಗೂ ತಮ್ಮ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಬೇಳಗಿನ ಶುಭೋಧಯ
12/03/2026

ಬೇಳಗಿನ ಶುಭೋಧಯ

ಬೆಳಗಿನ ಶುಭೋಧಯ.
11/03/2026

ಬೆಳಗಿನ ಶುಭೋಧಯ.

ಕಲ್ಯಾಣ ಕರ್ನಾಟಕದ ಹೆಮ್ಮೆಯ ಹಾಗೂ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದಗುಲ್ಬರ್ಗಾ ವಿಶ್ವವಿದ್ಯಾಲಯದ43ನೇ ಘಟಿಕೋತ್ಸವದ ಸಂದರ್ಭದಲ...
21/02/2026

ಕಲ್ಯಾಣ ಕರ್ನಾಟಕದ ಹೆಮ್ಮೆಯ ಹಾಗೂ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ
ಗುಲ್ಬರ್ಗಾ ವಿಶ್ವವಿದ್ಯಾಲಯದ
43ನೇ ಘಟಿಕೋತ್ಸವದ ಸಂದರ್ಭದಲ್ಲಿ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್ ಅವರಿಂದ

ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ‌ ಸೇವೆಗಾಗಿ
ಶ್ರೀ ಮುರುಗೇಶ ಆರ್. ನಿರಾಣಿ ರವರಿಗೆ
ಮಾನ್ಯ ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಕರ್ನಾಟಕ ಹಾಗೂ ಮಾಜಿ ಸಚಿವರು

ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು.

ದಿನಾಂಕ: ಮಂಗಳವಾರ, 24 ಫೆಬ್ರವರಿ 2026. ಬೆಳಿಗ್ಗೆ 09.00 ಗಂಟೆಗೆ.

ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಭವನ, ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣ, ಕಲಬುರಗಿ.

12/01/2026

ಉತ್ತರ ಕರ್ನಾಟಕದ ಹೆಮ್ಮೆಯ ನಿರಾಣಿ ಪರಿವಾರದ ಹಿರಿಯ ಚೇತನಗಳನ್ನು ಸ್ಮರಿಸುವ ಅಪೂರ್ವ ಕಾರ್ಯಕ್ರಮದ ಆತ್ಮೀಯ ಆಮಂತ್ರಣವಿದು! ಒಂದು ಸಾಧಕ ಹಾಗೂ ಸಮಾಜಮುಖಿ ಕುಟುಂಬ ನಿರ್ಮಾಣದ ತಳಹದಿಯನ್ನು ಅತ್ಯಂತ ಶ್ರೇಷ್ಠ ರೈತ ಪರ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಕಟ್ಟಿದ ಲಿಂ. ನಿಂಗಪ್ಪ ಬಸಪ್ಪ ನಿರಾಣಿಯವ ಕಂಚಿನ ಪುತ್ಥಳಿ ಅನಾವರಣ ಹಾಗೂ ವಾತ್ಸಲ್ಯದ ಮೇರು ಶಿಖರ ಮಾತೋಶ್ರೀ ಲಿಂ. ಸುಶೀಲಾತಾಯಿ ರುದ್ರಪ್ಪ ನಿರಾಣಿಯವರ ಶಿವಗಣಾರಾಧನೆ ಕಾರ್ಯಕ್ರಮವು ಗುರುವಾರ, ದಿ. 15-01-2026 ರಂದು ಹಂಚಿನಾಳದ ತಪೋವನದಲ್ಲಿ ನೆರವೇರಲಿದೆ. ತಾವೆಲ್ಲರೂ ಭಾಗವಹಿಸಿ ಹಿರಿಯರ ಆಶಿರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.

29/12/2025

ಮುಧೋಳದ ನಿರಾಣಿ ಶುಗರ್ಸ್‌ನಲ್ಲಿ ಕಬ್ಬು ಬೆಳೆಯ ಉತ್ತಮ ಇಳುವರಿಗಾಗಿ ತಂತ್ರಜ್ಞಾನಾಧಾರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ.

ಮುಧೋಳದ ನಿರಾಣಿ ಶುಗರ್ಸ್ ಲಿಮಿಟೆಡ್ ಯೂನಿಟ್–1 ರಲ್ಲಿಂದು ಕಬ್ಬು ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳು ಹಾಗೂ ಸುಸ್ಥಿರ ಕೃಷಿ ಕ್ರಮಗಳ ಮೂಲಕ ಉತ್ತಮ ಇಳುವರಿ ಪಡೆಯುವ ಕುರಿತು ಕೃಷಿಕರು ಮತ್ತು ಕೃಷಿ ಪರಿಣಿತರಿಂದ ಮೂರು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಎಂ.ಆರ್.ಎನ್ ಉದ್ಯಮ ಸಮೂಹ ಸಂಸ್ಥೆಗಳ ವತಿಯಿಂದ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಡಾ. ಮುರುಗೇಶ್ ಆರ್ ನಿರಾಣಿ ಅವರು, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು, ಗಣ್ಯರು, ಪ್ರಮುಖರು ಸೇರಿದಂತೆ ಅನೇಕ ರೈತರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಗೌರವ ಹೆಚ್ಚಿಸಿದರು.

ಕಬ್ಬು ಬೆಳೆಯಲ್ಲಿ ಉತ್ಪಾದನಾ ವೆಚ್ಚ ಕಡಿತ, ಮಣ್ಣಿನ ಆರೋಗ್ಯ ಸಂರಕ್ಷಣೆ, ನೀರಿನ ಸಮರ್ಪಕ ಬಳಕೆ ಹಾಗೂ ನವೀನ ತಂತ್ರಜ್ಞಾನಗಳ ಅಳವಡಿಕೆ ಕುರಿತು ಉಪನ್ಯಾಸಗಳು ರೈತರಿಗೆ ಅತ್ಯಂತ ಉಪಯುಕ್ತವಾಗಿದ್ದು, ಕೃಷಿಯಲ್ಲಿ ಹೊಸ ದಿಕ್ಕು ತೋರಿಸುವಂತಾಗಿವೆ.

01/11/2025
ನಿರಾಣಿ ಶುಗರ್ಸ್ ಲಿ., ಯುನಿಟ್ – II, ಹಿಪ್ಪರಗಿ – ಮೈಗೂರಉತ್ತರ ಕರ್ನಾಟಕದ ರೈತರ ಜೀವನಾಡಿ ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸನ್ 2025–26ನ...
14/10/2025

ನಿರಾಣಿ ಶುಗರ್ಸ್ ಲಿ., ಯುನಿಟ್ – II, ಹಿಪ್ಪರಗಿ – ಮೈಗೂರ
ಉತ್ತರ ಕರ್ನಾಟಕದ ರೈತರ ಜೀವನಾಡಿ
ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸನ್ 2025–26ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭ
ಅಂಗವಾಗಿ ನಡೆಯಲಿರುವ
ಬಾಯ್ಲರ್ ಪೂಜೆ ಹಾಗೂ ಅಗ್ನಿ ಪ್ರದೀಪನ ಕಾರ್ಯಕ್ರಮ
ಬುಧವಾರ, ದಿ. 15–10–2025 ಬೆಳಿಗ್ಗೆ : 10:00ಕ್ಕೆ
ಶ್ರೀ ಸಾಯಿಪ್ರೀಯಾ ಶುಗರ್ಸ್ ಆವರಣ, ಹಿಪ್ಪರಗಿ – ಮೈಗೂರ
ತಾ: ಜಮಖಂಡಿ ಜಿ: ಬಾಗಲಕೋಟ
ರೈತ ಬಾಂಧವರು, ಕಬ್ಬು ಸಾಗಣಿಕೆ ವಾಹನ ಮಾಲೀಕರು, ಕಬ್ಬು ಕಟಾವುದಾರರು, ನಿರಾಣಿ ಪರಿವಾರದ ಹಿತೈಷಿಗಳು,
ಕಾರ್ಖಾನೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

https://www.youtube.com/live/U5rsEFdWTiE
03/10/2025

https://www.youtube.com/live/U5rsEFdWTiE

Trualt Bioenergy shares will be listed in the Indian stock market today, after its initial public offering (IPO) received strong demand. Trualt Bioenergy IPO...

ಸಮಸ್ತ ಜನತೆಗೆನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.ಎಲ್ಲರೂ ಪರಸ್ಪರ ಬಂಗಾರ ತಗೊಂಡು ಬಂಗಾರದಂತೆ ಇರೋಣ.
02/10/2025

ಸಮಸ್ತ ಜನತೆಗೆ
ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ಎಲ್ಲರೂ ಪರಸ್ಪರ ಬಂಗಾರ ತಗೊಂಡು ಬಂಗಾರದಂತೆ ಇರೋಣ.

Address

Mudhol

Alerts

Be the first to know and let us send you an email when Sangamesh Nirani posts news and promotions. Your email address will not be used for any other purpose, and you can unsubscribe at any time.

Contact The Business

Send a message to Sangamesh Nirani:

Share