Hoysala Auto Gas

Hoysala Auto Gas Aegis Auto Gas Bunk.(Aegis Auto Gas, Essar Petrol & Diesel)
Reviews, complaints are freely acceptable

ಇಂದು ನನ್ನ ನೂತನ (Bus) ಬಸ್ ಗಳಿಗೆ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಉತ್ನಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ನನ್ನ ಕುಟುಂಬದೊಂದಿಗೆ ಮತ್ತು ನನ್ನ ಸ್...
10/07/2025

ಇಂದು ನನ್ನ ನೂತನ (Bus) ಬಸ್ ಗಳಿಗೆ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಉತ್ನಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ನನ್ನ ಕುಟುಂಬದೊಂದಿಗೆ ಮತ್ತು ನನ್ನ ಸ್ನೇಹಿತರೊಂದಿಗೆ ಪೂಜೆ ಮಾಡಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು .97 .singh.73 ಮತ್ತು ನನ್ನ ಎಲ್ಲಾ ಸ್ನೇಹಿತರು ಭಾಗಿಯಾಗಿ ಶುಭಕೋರಿದರು. 😍✌️

ಹೊಯ್ಸಳ ಎಂ ಆರ್
ಅಧ್ಯಕ್ಷರು ಯುವ ಕಾಂಗ್ರೆಸ್
ಕೆ ಆರ್ ಕ್ಷೇತ್ರ.

ಇಂದು ಕೆಆರ್ ಕ್ಷೇತ್ರದ 55ನೇ ವಾರ್ಡಿನಲ್ಲಿ ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡೇಶ್ವರಿಗೆ ಪೂಜೆಯನ್ನ ಏರ್ಪಡಿಸಲಾಗಿತ್ತು.ಈ ಸಂದರ್ಭ...
04/07/2025

ಇಂದು ಕೆಆರ್ ಕ್ಷೇತ್ರದ 55ನೇ ವಾರ್ಡಿನಲ್ಲಿ ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡೇಶ್ವರಿಗೆ ಪೂಜೆಯನ್ನ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಮಾಜಿ ಮೂಡ ಚೇರ್ಮನ್ ಹೆಚ್.ವಿ .ರಾಜೀವ್ ರವರು, ಮೈಸೂರು ನಗರ ಕಾಂಗ್ರೆಸ್ ಪಕ್ಷದ ಡೈರಿ ವೆಂಕಟೇಶ್ ರವರು ರೋಹಿತ್ ಸಿಂಗ್ ರವರು, ವಾರ್ಡ್ ಅಧ್ಯಕ್ಷರಾದ ವಿವೇಕ್ ರವರು, ಹಾಗೂ ಯುವ ಮುಖಂಡರಾದ ನಿತೇಶ್ ಕುಮಾರ್ ರವರು, ಅಕುಲ್ ಕುಮಾರ್, ಶಿವುರವರು ಮತ್ತು ದೇವಸ್ಥಾನದ ಪ್ರಮುಖರು ಉಪಸ್ಥಿತರಿದ್ದು ಪ್ರಸಾದವನ್ನು ಸಾರ್ವಜನಿಕರಿಗೆ ವಿತರಿಸಿದರು.

ಹೊಯ್ಸಳ ಎಂ ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು
ಕೆ ಆರ್ ಕ್ಷೇತ್ರ.

ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ ನಿಮ್ಮ ಪ್ರೀತಿ ಪ್ರೋತ್ಸಾಹ ಶುಭಾಶಯಗಳು ನನ್ನ ಮೇಲೆ ಸದಾ ಇಗೆ ಇರಲಿ ಇದು ಈಗ ಪ್ರಾರಂಭ....
30/06/2025

ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ ನಿಮ್ಮ ಪ್ರೀತಿ ಪ್ರೋತ್ಸಾಹ ಶುಭಾಶಯಗಳು ನನ್ನ ಮೇಲೆ ಸದಾ ಇಗೆ ಇರಲಿ ಇದು ಈಗ ಪ್ರಾರಂಭ.... 🙏❤

TodaY Im Invited mY Leader KPCC Working President Sri  Sir to Our KR Assembly Youth Congress Program with My All Youth L...
29/06/2025

TodaY Im Invited mY Leader KPCC Working President Sri Sir to Our KR Assembly Youth Congress Program with My All Youth Leaders.. ✌️

ಇಂದು ನನ್ನ ಸ್ನೇಹಿತರು .97 ರವರೊಂದಿಗೆ ನಮ್ಮ ಕೆ, ಆರ್ ಕ್ಷೇತ್ರದ  ಯುವ ಕಾಂಗ್ರೆಸ್ ವತಿಯಿಂದ ಈದೆ ದಿನಾಂಕ 29/06/25 ಭಾನುವಾರದಂದು ನಡೆಯಲಿರುವ...
27/06/2025

ಇಂದು ನನ್ನ ಸ್ನೇಹಿತರು .97 ರವರೊಂದಿಗೆ ನಮ್ಮ ಕೆ, ಆರ್ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಈದೆ ದಿನಾಂಕ 29/06/25 ಭಾನುವಾರದಂದು ನಡೆಯಲಿರುವ ನೂತನ ಕೆ, ಆರ್ ಕ್ಷೇತ್ರದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಕುರಿತು ಇಂದು ಮಾಧ್ಯಮ ಸುದ್ದಿಗೋಷ್ಠಿಯನು ಮಾಡಲಾಯಿತು, ಈ ಸಂದರ್ಭದಲ್ಲಿ ರಾಜೇಶ್ ರವರು, ಶ್ರೀಧರ್, ಶೌಯಿಬ್ ರವರು, ಮನೋಜ್ ಹಾಗು ಸ್ನೇಹಿತರು ಭಾಗಿಯಾಗಿದರು.

ಹೊಯ್ಸಳ ಎಂ, ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು
ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ.

ಇಂದು ಆತ್ಮೀಯ ಸ್ನೇಹಿತರು ಕೆ, ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರು .iyc ರವರು ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಏರ್ಪಡಿಸಿದ್ದ  ಊಟಕೆ...
15/06/2025

ಇಂದು ಆತ್ಮೀಯ ಸ್ನೇಹಿತರು ಕೆ, ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರು .iyc ರವರು ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಏರ್ಪಡಿಸಿದ್ದ ಊಟಕೆ ನನ್ನ ಸ್ನೇಹಿತರೊಂದಿಗೆ ಭಾಗಿಯಾಗಿದ್ದೆ.

ಇಂದು ಹುಣಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಚ್‌.ಪಿ ಮಂಜುನಾಥ್ ರವರ ಸುಪುತ್ರಿಯ ವಿವಾಹ ಕಾರ್ಯಕ್ರಮವಿದ್ದು ರಾಜ್ಯ ಯುವ ಕಾಂಗ್ರೆಸ...
08/06/2025

ಇಂದು ಹುಣಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ
ಶ್ರೀ ಎಚ್‌.ಪಿ ಮಂಜುನಾಥ್ ರವರ ಸುಪುತ್ರಿಯ ವಿವಾಹ ಕಾರ್ಯಕ್ರಮವಿದ್ದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು
ಶ್ರೀ ಮಂಜುನಾಥ್ ಅಣ್ಣ ನವರು ಭಾಗಿಯಾಗಿದರು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಎಲ್ಲಾ ಸ್ನೇಹಿತರು ಭಾಗಿಯಾಗಿದ್ದರು.

ಹೊಯ್ಸಳ ಎಂ, ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು
ಕೆ ಆರ್ ಕ್ಷೇತ್ರ.

ಆತ್ಮೀಯ ಸ್ನೇಹಿತರು ಹಾಗು ಕಾಂಗ್ರೆಸ್ ಪಕ್ಷದ ಯುವ ಮುಖಂಡರು  ಮತ್ತು ಅವರ ತಂಡದವರು ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ನಾನು ಮತ್ತು ನನ್ನ ...
02/06/2025

ಆತ್ಮೀಯ ಸ್ನೇಹಿತರು ಹಾಗು ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಮತ್ತು ಅವರ ತಂಡದವರು ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ನಾನು ಮತ್ತು ನನ್ನ ಸ್ನೇಹಿತರು ಭಾಗಿಯಾಗಿದ್ದೆವು. ಈ ಸಂದರ್ಭದಲ್ಲಿ ನಮ್ಮ ಯುವ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಯುವ ಮುಖಂಡರು .97, ರಾಜ್ಯ ನಾಯಕರು .singh.73, ಮತ್ತು ನಮ್ಮ ಕ್ಷೇತ್ರದ ಯುವ ನಾಯಕರು ನನ್ನೊಂದಿಗೆ ಭಾಗಿಯಾಗಿದ್ದರು.

ಹೊಯ್ಸಳ ಎಂ ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು
ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ.

ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ವರ್ಧಂತೋತ್ಸವದ ಬೃಹತ್ ಶೋಭಾ ಯಾತ್ರೆಯಲ್ಲಿ ನೆನ್ನೆ ನಮ್ಮ ಕೆ, ಆರ್ ಕ್ಷೇತ್ರದ ನಾಯಕರು...
02/06/2025

ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ
ವರ್ಧಂತೋತ್ಸವದ ಬೃಹತ್ ಶೋಭಾ ಯಾತ್ರೆಯಲ್ಲಿ ನೆನ್ನೆ ನಮ್ಮ ಕೆ, ಆರ್ ಕ್ಷೇತ್ರದ ನಾಯಕರು ಹಾಗೂ ಸಾರ್ವಜನಿಕರೊಂದಿಗೆ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ನಮ್ಮ ಪಕ್ಷದ ನಾಯಕರು ನವೀನ್ ಕುಮಾರ್, ಶಾಸಕರು, ಸೂನಿಲ್ ಮತ್ತು ನಮ್ಮ ಯುವ ಕಾಂಗ್ರೆಸ್ ಕೆ,ಆರ್ ಕ್ಷೇತ್ರದ ಎಲ್ಲಾ ನಾಯಕರು ಭಾಗಿಯಾಗಿದ್ದರು.

ಹೊಯ್ಸಳ ಎಂ, ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು
ಕೆ ಆರ್ ವಿಧಾನಸಭಾ ಕ್ಷೇತ್ರ.

ಇಂದು ನಮ್ಮ ನಗರ ಯುವ ಕಾಂಗ್ರೆಸ್ ವತಿಯಿಂದ ನಮ್ಮ ಜಿಲ್ಲಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು  ರವರ ನೇತೃತ್ವದಲ್ಲಿ  ನಮ್ಮ ರಾಜ್ಯ ಯುವ ಕಾಂಗ್ರೆಸ್ ...
26/05/2025

ಇಂದು ನಮ್ಮ ನಗರ ಯುವ ಕಾಂಗ್ರೆಸ್ ವತಿಯಿಂದ ನಮ್ಮ ಜಿಲ್ಲಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ರವರ ನೇತೃತ್ವದಲ್ಲಿ ನಮ್ಮ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಪ್ರಥಮ ರಾಜ್ಯ ಕಾರ್ಯಕಾರಣಿ ಸಭೆಯನ್ನು ಏರ್ಪಡಿಸಿದ್ದು ಈ ಸಭೆಯಲ್ಲಿ ಪಾಲ್ಗೊಂಡಿದೆ. ಇದೇ ಸಂದರ್ಭದಲ್ಲಿ ನನ್ನ ಎಲ್ಲಾ ಸ್ನೇಹಿತರು ಕೂಡ ಭಾಗಿಯಾಗಿದ್ದರು.

ಹೊಯ್ಸಳ ಎಂ ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು.
ಕೃಷ್ಣ ರಾಜ ಕ್ಷೇತ್ರ.

ಇಂದು ಮೈಸೂರು Exhibition ವಸ್ತು ಪ್ರದರ್ಶನ ಅಧ್ಯಕ್ಷರು .khanexmayor ಅಣ್ಣ ನವರ ಕಾರ್ಯಕ್ರಮಕೆ ಆಗಮಿಸಿದ ಸನ್ಮಾನ ಸಚಿವರು .official ರವರನ್ನ...
25/05/2025

ಇಂದು ಮೈಸೂರು Exhibition ವಸ್ತು ಪ್ರದರ್ಶನ ಅಧ್ಯಕ್ಷರು .khanexmayor ಅಣ್ಣ ನವರ ಕಾರ್ಯಕ್ರಮಕೆ ಆಗಮಿಸಿದ ಸನ್ಮಾನ ಸಚಿವರು .official ರವರನ್ನು ಭೇಟಿ ಮಾಡಿ ಸ್ನೇಹಿತರೊಂದಿಗೆ ಶುಭ ಕೋರಿದೆ ಮತ್ತು ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಮಲ್ಲೇಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳನು ತಿಳಿಸಿದೆ.ಈ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರು , ಜಿಲ್ಲಾ ಅಧ್ಯಕ್ಷರು .bjvijaykumar ಮತ್ತು ನಮ್ಮ ಪಕ್ಷದ ಎಲ್ಲಾ ನಾಯಕರು ಉಪಸ್ಥಿತರಿದ್ದರು.

ಹೊಯ್ಸಳ ಎಂ.ಆರ್
ಯುವ ಕಾಂಗ್ರೆಸ್ ಅಧ್ಯಕ್ಷರು
ಕೃಷ್ಣರಾಜ ವಿಧಾನಸಭಾ ಕ್ಷೇತ್ರ

Address

NO 109 NEAR ST MARY S CONVENT J L B Road, VIDYAR MYSORE
Mysore
570024

Telephone

8050232920

Website

Alerts

Be the first to know and let us send you an email when Hoysala Auto Gas posts news and promotions. Your email address will not be used for any other purpose, and you can unsubscribe at any time.

Contact The Business

Send a message to Hoysala Auto Gas:

Share