Aarshiraj Builders & Developers Ltd

Aarshiraj Builders & Developers Ltd INDIA'S 1st Public Limited Construction Company Providing Housing Finance
WITHOUT INTEREST.

ತ್ಯಾಗ, ನಂಬಿಕೆ ಮತ್ತು ಪರಿಶುದ್ಧತೆಯ ಪ್ರತೀಕವಾದ ಬಕ್ರೀದ್ ಹಬ್ಬವು ನಿಮ್ಮ ಜೀವನದಲ್ಲಿ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ ಎಂದು ಆರ್ಷಿರಾಜ್ ಬಿ...
29/06/2023

ತ್ಯಾಗ, ನಂಬಿಕೆ ಮತ್ತು ಪರಿಶುದ್ಧತೆಯ ಪ್ರತೀಕವಾದ ಬಕ್ರೀದ್ ಹಬ್ಬವು ನಿಮ್ಮ ಜೀವನದಲ್ಲಿ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ ಎಂದು ಆರ್ಷಿರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತದೆ.

ಯೋಗವು ದೇಹಕ್ಕೂ ಮತ್ತು ಮನಸ್ಸಿಗೂ ನವಚೈತನ್ಯ ನೀಡಿ ನವೀಕರಿಸುತ್ತದೆ,ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.         #         #    ...
21/06/2023

ಯೋಗವು ದೇಹಕ್ಕೂ ಮತ್ತು ಮನಸ್ಸಿಗೂ ನವಚೈತನ್ಯ ನೀಡಿ ನವೀಕರಿಸುತ್ತದೆ,
ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

# #

ಕೆಲಸದ ಸ್ಥಳದಲ್ಲಿ ಸಮರ್ಪಣೆ ಮತ್ತು ಉತ್ಸಾಹವನ್ನು ತರುವುದರ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಎಲ್ಲಾ ತಂದೆಗಳಿಗೆ ನಾವು ವಂ...
18/06/2023

ಕೆಲಸದ ಸ್ಥಳದಲ್ಲಿ ಸಮರ್ಪಣೆ ಮತ್ತು ಉತ್ಸಾಹವನ್ನು ತರುವುದರ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಎಲ್ಲಾ ತಂದೆಗಳಿಗೆ ನಾವು ವಂದಿಸುತ್ತೇವೆ. ಈ ದಿನವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷ, ವಿಶ್ರಾಂತಿ ಕ್ಷಣಗಳಿಂದ ತುಂಬಿರಲಿ"

ವಿಶ್ವತಂದೆಯರ ದಿನಾಚರಣೆಯ ಶುಭಾಶಯಗಳು

fathersday #ವಿಶ್ವತಂದೆಯರದಿನ #ಅಪ್ಪ

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.
05/06/2023

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

ತಮ್ಮ ಅದ್ಭುತ ಜ್ಞಾನದ ಮೂಲಕ ಅರಿವಿನ ಕಣ್ಣು ತೆರೆಸಿದ ಈ ಗುರುದೇವ ,ರಾಷ್ಟ್ರ ಪ್ರೇಮವನ್ನು ಸಾರಿ, ಶಾಂತಿನಿಕೇತನವನ್ನು ಆರಂಭಿಸಿ ಎಲ್ಲರ ಜ್ಞಾನ ದಾ...
09/05/2023

ತಮ್ಮ ಅದ್ಭುತ ಜ್ಞಾನದ ಮೂಲಕ ಅರಿವಿನ ಕಣ್ಣು ತೆರೆಸಿದ ಈ ಗುರುದೇವ ,ರಾಷ್ಟ್ರ ಪ್ರೇಮವನ್ನು ಸಾರಿ, ಶಾಂತಿನಿಕೇತನವನ್ನು ಆರಂಭಿಸಿ ಎಲ್ಲರ ಜ್ಞಾನ ದಾನವನ್ನು ತೀರಿಸಿದ್ದರು.
ಅವರ 162ನೇ ಜನ್ಮದಿನದಂದು ಶತಶತ ನಮನಗಳು.

ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ. ಇಂತಹ ಶ್ರಮಜ...
01/05/2023

ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ. ಇಂತಹ ಶ್ರಮಜೀವಿಗಳ ಕೆಲಸವನ್ನು ಗೌರವಿಸುವ,ಗುರುತಿಸುವ, ಸ್ಮರಿಸುವ ಸಲುವಾಗಿ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

27/04/2023

Why choose Aarshiraj as a construction partner for your Dream Home...?

✓ 0% Interest Scheme

✓ Flexible EMI Options

✓ Financial Security

✓ Trusted Builders in Karnataka.

Contact Us: 8296803867, 9740717867, 9148676867, 8296162867
Ranganatha Badavane Park, 2ND FLOOR AAS
SAMUDAYA BHAVAN 4TH CROSS,
Gopala Gowda Rd, Shivamogga, Karnataka 577205





ಸಚಿನ್ ತೆಂಡೂಲ್ಕರ್ ಅವರಿಗೆ ಜನ್ಮದಿನದ ಶುಭಾಶಯಗಳು.
24/04/2023

ಸಚಿನ್ ತೆಂಡೂಲ್ಕರ್ ಅವರಿಗೆ ಜನ್ಮದಿನದ ಶುಭಾಶಯಗಳು.

Our Procedure of construction. ✓ Meet Us ✓ Discuss the Plan & Requirements ✓ Review & Evaluate ✓ Build Your Dream Home ✓...
23/04/2023

Our Procedure of construction.

✓ Meet Us

✓ Discuss the Plan & Requirements

✓ Review & Evaluate

✓ Build Your Dream Home

✓ Complete Hand Over

Contact Us: 8296803867, 9740717867, 9148676867, 8296162867
Ranganatha Badavane Park, 2ND FLOOR AAS
SAMUDAYA BHAVAN 4TH CROSS,
Gopala Gowda Rd, Shivamogga, Karnataka 577205





ನಾಡಿನ ಸಮಸ್ತ ಜನತೆಗೆ‌ ಭಕ್ತಿಭಂಡಾರಿ,ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
23/04/2023

ನಾಡಿನ ಸಮಸ್ತ ಜನತೆಗೆ‌ ಭಕ್ತಿಭಂಡಾರಿ,
ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.

ಈ ಪವಿತ್ರ ರಂಜಾನ್ ತಿಂಗಳು ಸದಾ ಕಾಲ ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಆಶೀರ್ವಾದ ತುಂಬಿದ ತಿಂಗಳಾಗಲಿ. ರಂಜಾನ್ ಹಬ್ಬದ ಶುಭಾಶಯಗಳು
22/04/2023

ಈ ಪವಿತ್ರ ರಂಜಾನ್ ತಿಂಗಳು ಸದಾ ಕಾಲ ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಆಶೀರ್ವಾದ ತುಂಬಿದ ತಿಂಗಳಾಗಲಿ.
ರಂಜಾನ್ ಹಬ್ಬದ ಶುಭಾಶಯಗಳು

ಈ ಬಾರಿ ವಿಶ್ವ ಭೂ ದಿನವನ್ನು ಭೂಮಿಯ ಉಳಿವಿಗೆ ಕೈಜೋಡಿಸೋಣ.ನಾಡಿನ ಸಮಸ್ತ ಜನತೆಗೆವಿಶ್ವ ಭೂ ದಿನದ ಶುಭಾಶಯಗಳು.
22/04/2023

ಈ ಬಾರಿ ವಿಶ್ವ ಭೂ ದಿನವನ್ನು ಭೂಮಿಯ ಉಳಿವಿಗೆ ಕೈಜೋಡಿಸೋಣ.
ನಾಡಿನ ಸಮಸ್ತ ಜನತೆಗೆ
ವಿಶ್ವ ಭೂ ದಿನದ ಶುಭಾಶಯಗಳು.

Address

Aarshiraj Builders & Developers, 2nd Floor, AAS Samudaya Bhavana, Gopala, Shivamogga
Shimoga
577201

Opening Hours

Monday 9:30am - 6:30pm
Tuesday 9:30am - 6:30pm
Wednesday 9:30am - 6:30pm
Thursday 9:30am - 6:30pm
Friday 9:30am - 6:30pm
Saturday 9:30am - 6:30pm

Telephone

+918296803867

Alerts

Be the first to know and let us send you an email when Aarshiraj Builders & Developers Ltd posts news and promotions. Your email address will not be used for any other purpose, and you can unsubscribe at any time.

Contact The Business

Send a message to Aarshiraj Builders & Developers Ltd:

Share