ಮಂಥನ ತಿಪಟೂರು

ಮಂಥನ ತಿಪಟೂರು ಮಂಥನ ಇದು ಚಿಂತನ - ವೈಚಾರಿಕ ವೇದಿಕೆ, ನೆರಳು -

28/06/2025
ಮಂಥನ ತಿಪಟೂರುಹಿಂದುತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮಜೂನ್ 27, 2025ಶುಕ್ರವಾರ ಸಂಜೆ 6.30 ಕ್ಕೆ ಬಿ.ಎಂ.ಶ್ರೀ. ಸಭಾಂಗಣ, ಬಿಹೆಚ್ ರಸ್ತೆ, ತಿಪಟ...
26/06/2025

ಮಂಥನ ತಿಪಟೂರು
ಹಿಂದುತ್ವ
ಪುಸ್ತಕ ಬಿಡುಗಡೆ ಕಾರ್ಯಕ್ರಮ

ಜೂನ್ 27, 2025
ಶುಕ್ರವಾರ
ಸಂಜೆ 6.30 ಕ್ಕೆ

ಬಿ.ಎಂ.ಶ್ರೀ. ಸಭಾಂಗಣ, ಬಿಹೆಚ್ ರಸ್ತೆ, ತಿಪಟೂರು.

ಬನ್ನಿ, ಭಾಗವಹಿಸಿ.

12/02/2023
ದಿನಾಂಕ:-10/02/2023 ರಂದು ನಡೆದ ಮಂಥನ ಕಾರ್ಯಕ್ರಮ.ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀಯುತ ಸಂತೋಷ್ಕಾರ್ಯಕ್ರಮದ ವಕ್ತಾರರು : ಶ್ರೀಯುತ ರಾಜೇಶ್ ಪದ್...
10/02/2023

ದಿನಾಂಕ:-10/02/2023 ರಂದು ನಡೆದ ಮಂಥನ ಕಾರ್ಯಕ್ರಮ.

ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀಯುತ ಸಂತೋಷ್

ಕಾರ್ಯಕ್ರಮದ ವಕ್ತಾರರು : ಶ್ರೀಯುತ ರಾಜೇಶ್ ಪದ್ಮರ್

ಸಮಯ: ಸಂಜೆ. 6:00 ಗಂಟೆ

ಸ್ಥಳ: ಶ್ರೀ ವಿದ್ಯಾ ಪೀಠ ಪ್ರೌಢಶಾಲೆ, ಬಿ.ಎಚ್.ರಸ್ತೆ ತಿಪಟೂರು.

#ಪ್ರಾದೇಶಿಕತೆ_ಮತ್ತು_ರಾಷ್ಟ್ರೀಯತೆ
#ಮಂಥನ_ತಿಪಟೂರು
Manthana Karnataka ಮಂಥನ ಕರ್ನಾಟಕ

ಮಂಥನ, ತಿಪಟೂರು.*ಸ್ವರಾಜ್ಯ-75**ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ*ವಕ್ತಾರರು:ಶ್ರೀ ರಾಜೇಶ್ ಪದ್ಮ...
29/12/2021

ಮಂಥನ, ತಿಪಟೂರು.

*ಸ್ವರಾಜ್ಯ-75*

*ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ*

ವಕ್ತಾರರು:
ಶ್ರೀ ರಾಜೇಶ್ ಪದ್ಮಾರ್
ಉಪನ್ಯಾಸಕರು, ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು.

ಅಧ್ಯಕ್ಷತೆ:
ಶ್ರೀ ಸಿ ವೇಣು
ನ್ಯಾಯವಾದಿಗಳು,‌ ತಿಪಟೂರು.

ಡಿಸೆಂಬರ್ 30, 2021
ಗುರುವಾರ, ಸಂಜೆ 6.00 ಕ್ಕೆ

ಸ್ಥಳ:
ಸಭಾಂಗಣ, ಬಿ.ಎಂ.ಶ್ರೀ. ರೆಸಿಡೆನ್ಸಿ, ಚಂದ್ರಮೌಳಿ ಕಾಂಪ್ಲೆಕ್ಸ್, ಬಿ.ಹೆಚ್. ರಸ್ತೆ, ತಿಪಟೂರು.

9880881803, 9113263342

10/12/2021
18/09/2021

ಪಂಡಿತ್ ದೀನದಯಾಳ್ ಉಪಾಧ್ಯಾಯ ಸಂಸ್ಮರಣಾ ಕಾರ್ಯಕ್ರಮ.
ಶನಿವಾರ,‌ ಸೆಪ್ಟೆಂಬರ್ 25, 2021 ಸಂಜೆ 6.00 ಕ್ಕೆ
ನೇರ ಪ್ರಸಾರ: www.facebook.com/ManthanaKarnataka

14/08/2021

SWARAJYA-75

Manthana - Bengaluru
A Talk (Virtually) on Swarajya-75 by Sri Ram Madhav, Akhil Bharatiya Karyakarini Sadasya, RSS, on Saturday, August 14, 2021 at 6.30 PM, LIVE on page
www.facebook.com/ManthanaKarnataka

*ಮಂಥನ* *ತಿಪಟೂರು*ವಿಶೇಷ ಉಪನ್ಯಾಸ ಕಾರ್ಯಕ್ರಮ*ಅಯೋಧ್ಯಾ ಆಂದೋಲನ : ಒಂದು ವೈಚಾರಿಕ ಚರ್ಚೆ*ವಕ್ತಾರರು: *ಶ್ರೀ ಕೇಶವ ಹೆಗಡೆ*ಕ್ಷೇತ್ರೀಯ ಸಂಘಟನಾ ...
12/11/2019

*ಮಂಥನ* *ತಿಪಟೂರು*

ವಿಶೇಷ ಉಪನ್ಯಾಸ ಕಾರ್ಯಕ್ರಮ

*ಅಯೋಧ್ಯಾ ಆಂದೋಲನ : ಒಂದು ವೈಚಾರಿಕ ಚರ್ಚೆ*

ವಕ್ತಾರರು:
*ಶ್ರೀ ಕೇಶವ ಹೆಗಡೆ*
ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್

*ದಿನಾಂಕ:*
ನವೆಂಬರ್ 17, 2019
ಭಾನುವಾರ
ಸಂಜೆ: 5:00ಕ್ಕೆ

ಸ್ಥಳ:
ಸಭಾಂಗಣ
ಶ್ರೀ ವಿದ್ಯಾಪೀಠ ಆವರಣ (SVP College)
ಬಿ.ಹೆಚ್.ರಸ್ತೆ,
ತಿಪಟೂರು.

ಸಂಪರ್ಕ:
9113263342
9880881803

Address

Tiptur
572201

Website

Alerts

Be the first to know and let us send you an email when ಮಂಥನ ತಿಪಟೂರು posts news and promotions. Your email address will not be used for any other purpose, and you can unsubscribe at any time.

Share