mahammed_arif_uchila

mahammed_arif_uchila Contact information, map and directions, contact form, opening hours, services, ratings, photos, videos and announcements from mahammed_arif_uchila, Construction Company, Udupi.

25/01/2025
Its me
05/11/2022

Its me

It’s me
05/11/2022

It’s me

*ಉಡುಪಿ_ಸುಲ್ತಾನ್_ಗೋಲ್ಡ್  ಮಳಿಗೆಯ ದಶಮಾನೋತ್ಸವ ಸಂಭ್ರಮದ ಅತಿಥಿ*ಉಡುಪಿ ಪ್ರತಿಷ್ಠಿತ ಆಭರಣ ಮಳಿಗೆ ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ತನ್ನ ದಶ...
21/10/2022

*ಉಡುಪಿ_ಸುಲ್ತಾನ್_ಗೋಲ್ಡ್ ಮಳಿಗೆಯ ದಶಮಾನೋತ್ಸವ ಸಂಭ್ರಮದ ಅತಿಥಿ*

ಉಡುಪಿ ಪ್ರತಿಷ್ಠಿತ ಆಭರಣ ಮಳಿಗೆ ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್ ತನ್ನ ದಶಮಾನೋತ್ಸದ ಸಂಭ್ರಮವನ್ನು ವಿವಿಧ ಯೋಜನೆಗಳ ಮೂಲಕ ಗ್ರಾಹಕರೊಂದಿಗೆ ವಿಜೃಂಭಣೆಯಿಂದ ಆಚರಿಸುತ್ತಿದ್ದು,ಪ್ರತಿದಿನ ತಲಾ 3 ಗ್ರಾಹಕರಿಗೆ ಗುಣಮಟ್ಟದ ಪ್ರೆಷರ್ ಕುಕ್ಕರ್,ವಾರದಲ್ಲೊಂದು ಸೀಲಿಂಗ್ ಫ್ಯಾನ್ ಅಥವಾ ಮಿಕ್ಸರ್ ಗ್ರೈಂಡರ್, ತಿಂಗಳಿಗೊಂದು ಫ್ರಿಡ್ಜ್/ಟಿವಿ ಅಥವಾ ವಾಶಿಂಗ್ ಮಶೀನ್ ಕೊನೆಯಲ್ಲಿ ಜನವರಿಯಲ್ಲಿ ಬಂಪರ್ ಬಹುಮಾನವಾಗಿ ಹ್ಯುಂಡೈ ಕಾರು ಲಕ್ಕಿ ಡ್ರಾದಿಂದ ಆರಿಸಿ ನೀಡಲಾಗುತ್ತದೆ.

ಅದರಂತೆ ಈ ವಾರದ ಲಕ್ಕಿ ಡ್ರಾ ವಿಜೇತರನ್ನು ಆರಿಸಲು ಸುಲ್ತಾನ್ ಆಭರಣ ಮಳಿಗೆ ಇದರ ಬ್ರಾಂಚ್ ಮ್ಯಾನೇಜರ್ ಶ್ರೀ ಅಜ್ಮಲ್ ಚೆಮ್ಂಡ್ ಹಾಗೂ Floor ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಿಕ್ ಹಸನ್ ಉಚ್ಚಿಲ ರವರು ಸಾಮಾಜಿಕ ಕ್ಷೇತ್ರದಲ್ಲಿ ಜನರಿಗೆ ಹೆಚ್ಚು ಪರಿಚಿತರು,ಹಾಗೇನೆ ಇವರ ಅನಿಸಿಕೆಯಂತೆ ಸುಲ್ತಾನ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಗೆ ನನ್ನನ್ನು ಅತಿಥಿಯಾಗಿ ಬರಬೇಕೆಂದು ಕೇಳಿದಾಗ ನಿರಾಕರಿಸಲು ಆಗಲಿಲ್ಲ.ಅದೇ ರೀತಿ ಇವರು ನೀಡಿದ ಕ್ಲಪ್ತ ಸಮಯಕ್ಕೆ ನಾನು ಹೋಗಿ ಮುಟ್ಟಿದಾಗ ಇವರು ನನಗೆ ಉತ್ತಮ ಆತಿಥ್ಯವನ್ನು ನೀಡಿ ಉಪಚರಿಸಿ,ವಾರದ ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿದರು.

ಸಿದ್ದಿಕ್ ಹಸನ್ ಉಚ್ಚಿಲ ಬಡಾ ಗ್ರಾಮ ಭಾಸ್ಕರ್ ನಗರದವರು.ಇವರು ಅದ್ಭುತ ಸ್ನೇಹಜೀವಿ.ನಾವು ಯಾವಾಗಾದರೂ ಇನ್ನಿತರ ಸಾಮಾಜಿಕ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಬಹಳ ಆತ್ಮೀಯವಾಗಿ ವಿಚಾರ ವಿನಿಮಯ ಮಾಡುತ್ತೇವೆ.

ವಿಶೇಷವೆಂದರೆ ನಮ್ಮೆಲ್ಲರ ಪ್ರೀತಿಯ ಸುಲ್ತಾನ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ಹಲವಾರು ವರ್ಷಗಳಿಂದ Floor ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವಂತಹ
*ಸಿದ್ದಿಕ್ ಹಸನ್ ಉಚ್ಚಿಲ* ನಮ್ಮ ಹೆಮ್ಮೆಯ ಊರಿನ ಸರದಾರ ಎಂದರೂ ತಪ್ಪಾಗದು ಇವರು ಮಾಡುವ ಪುಣ್ಯ ಕಾರ್ಯಗಳನ್ನು ಹಾಗೂ ಇವರು ಕಾಣುವ ಸುಂದರವಾದ ಕನಸುಗಳನ್ನು ಅಲ್ಲಾಹನು ಆದಷ್ಟು ಬೇಗನೆ ನೆರವೇರಿಸಿ ಕೊಡಲಿ ಎಂದು ನಾನು ಅಲ್ಲಾಹನಲ್ಲಿ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ

ಸುಲ್ತಾನ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆ ಇನ್ನಷ್ಟು ದೊಡ್ಡಮಟ್ಟದಲ್ಲಿ ಬೆಳೆಯಲಿ.ಸರ್ವಶಕ್ತನಾದ ಅಲ್ಲಾಹು ಅವರ ವ್ಯಾಪಾರದಲ್ಲಿ ಬರಕತ್ತು ಹೆಚ್ಚಿಸಲಿ...ಹಾಗೆಯೇ ನಮ್ಮೆಲ್ಲರ ಜೀವನ ಪ್ಯೂರ್ ಬಂಗಾರವಾಗಲಿ ಆಮೀನ್ ಸುಮ್ಮ ಆಮೀನ್...

Seating arrangement for Reception.
10/03/2022

Seating arrangement for Reception.

06/12/2021
07/10/2021

ನನ್ನ ಕಷ್ಟದ ಸಮಯದಲ್ಲಿ ನನಗೆ ಸಹಕಾರ ನೀಡಿದಂತಹ ನನ್ನ ಬಂಧು ಮಿತ್ರರಿಗೆ ಹಾಗೂ ಸ್ನೇಹಿತರಿಗೂ ಅಲ್ಲಾಹನು ಆರೋಗ್ಯ ಸಂಪತ್ತು ಮತ್ತು
ದೀರ್ಘಾಯುಷ್ಯ ನೀಡು.ನಮ್ಮನ್ನು ಮತ್ತು ಅವರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಟ್ಟುಗೂಡಿಸು ಆಮೀನ್

09/08/2021

Wedding vibes

Address

Udupi
576101 TO 576108 (CITY)

Website

Alerts

Be the first to know and let us send you an email when mahammed_arif_uchila posts news and promotions. Your email address will not be used for any other purpose, and you can unsubscribe at any time.

Contact The Business

Send a message to mahammed_arif_uchila:

Share