Veeresh at Wishu.com

Veeresh at Wishu.com Contact information, map and directions, contact form, opening hours, services, ratings, photos, videos and announcements from Veeresh at Wishu.com, Aerospace Company, Yelbarga.

31/08/2023
Successful one voter, one aadhar link  Voter vote one link   Aadhar card number and mobile number ...ಒಂದೇ ಚುನಾವಣೆ ಗುರುತಿ...
01/09/2022

Successful one voter, one aadhar
link Voter vote one link Aadhar card number and mobile number ...
ಒಂದೇ ಚುನಾವಣೆ ಗುರುತಿನ ಪತ್ರ , ಒಂದೇ ಆಧಾರ
ಇಂದೇ ನಿಮ್ಮ ಮೋಬೈಲ್ ನಲ್ಲಿ ಸುಲಭವಾಗಿ Voter helpline App downloading ಮಾಡಿಕೊಂಡು
ನಿಮ್ಮ ವೋಟರ್ ನಂಬರ ಹಾಕಿ ಆಧಾರ ನಂಬರ ಹಾಗೂ ಮೋಬೈಲ್ ನಂಬರ್ ಲಿಂಕ್ ಮಾಡಿ
ತುಂಬಾ ಸುಲಭವಾಗಿ ನಿಮ್ಮ ವೋಟರ್ Id ಗೆ ಆಧಾರ ನಂಬರ ಜೊತೆಗೆ ಮೋಬೈಲ್ ನಂಬರ ಲಿಂಕ್ ಮಾಡುವ ವಿಧಾನವನ್ನ
ಈ ಕೆಳಗೆ ನೀಡಿರು ಲಿಂಕ್ ವಿಡಿಯೊ ನೋಡಿ
https://youtu.be/N6OZdbfFxuo
ಹಾಗೇ ಕೂಡ App down load ಮಾಡಿಕೊಳ್ಳಿ
https://play.google.com/store/apps/details?id=com.eci.citizen&hl=en&gl=IN
ಇಲ್ಲದಿದ್ದರೆ ಮುಂದೆ ನಮ್ಮ ಹಕ್ಕು ಮತದಾನದ ಹಕ್ಕನ್ನ
ಕಳೆದುಕೊಳ್ಳಬೇಕಾಗುತ್ತದೆ ಇಂದೇ ವೋಟರ್ ಕಾರ್ಡಿಗೆ ನಮ್ಮ ಆಧಾರ ನಂಬರ ಜೊತೆ ಮೋಬೈಲ್ ನಂಬರ ಲಿಂಕ್ ಮಾಡೋಣ
ಮಾಹಿತಿಯನ್ನ ಇತತರಿಗೂ ಶೇರ್ ಮಾಡಿಕೊಳ್ಳಿ

ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಅಧ್ಭುತಗಳನ್ನೆ ಸೃಷ್ಟಿಸೋ ನಮ್ಮ ಕೊಪ್ಪಳ ಜಿಲ್ಲೆಗೆ ಶೈಕ್ಷಣಿಕ  ವಿಶ್ವವಿದ್ಯಾಲಯ ಆರಂಭ Koppal university 🫶❤️👌🪷 ...
25/08/2022

ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಅಧ್ಭುತಗಳನ್ನೆ ಸೃಷ್ಟಿಸೋ ನಮ್ಮ ಕೊಪ್ಪಳ ಜಿಲ್ಲೆಗೆ ಶೈಕ್ಷಣಿಕ ವಿಶ್ವವಿದ್ಯಾಲಯ ಆರಂಭ Koppal university 🫶❤️👌🪷 ಹೊಸ ಆವಿಷ್ಕಾರದ ಅನುಮೊದನೆಗೆ ಆರಂಭ ಕೊಟ್ಟ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು💐💐💐🙏🙏🙏

New one page of creat LET ME GROW our Environmental Trust of NGO  Eduction, Agriiculture, Environment, health then Rural...
03/08/2022

New one page of creat LET ME GROW our Environmental Trust of NGO Eduction, Agriiculture, Environment, health then Rural developments of process with work let wil start day not for end feature that improving of process our society Nature club environment health caring , eduction stabling and growth of indian eco system surveyable to establishing our "LET ME GROW "

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ  ಭಾಗವಹಿಸದ್...
17/07/2022

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸದ್ದಕ್ಕಾಗಿ
ಗ್ರಾಮದ ಸಾರ್ವಜನಿಕರ ಸಮ್ಮುಖದಲ್ಲಿ ಹಾಗು ಜಿಲ್ಲಾಡಳಿತ ಬಾದಾಮಿ ತಾಲೂಕ ಆಡಳಿತದ ಸಿಬ್ಬಂದಿ ಅಧಿಕಾರಿಗಳ ಸಮ್ಮುಖದಲ್ಲಿ ಆತ್ಮೀಯ ಸ್ನೇಹಿತ ಗೌರವಾನ್ವಿತರು ಶ್ರೀಯುತ ಮಂಜುನಾಥ ಯರಗೇರಿಯವರನ್ನ ಬಾಗಲಕೋಟೆಯ ಜಿಲ್ಲಾಧಿಕಾರಿಗಳು ಸನ್ಮಾನಿಸಲಾಯಿತು 💐💐💐💐🙏🙏
ಆತ್ಮೀಯ ಸ್ನೇಹಿತನಿಗೆ ಗೌರವಾರ್ಥವಾಗಿ ತುಂಬು ಹೃದಯದ ಅಭಿನಂದನೆಗಳು ಗೆಳೆಯ
Manju Manju YaragerieManju Yarageri

Address

Yelbarga
583277

Telephone

+919740014913

Website

Alerts

Be the first to know and let us send you an email when Veeresh at Wishu.com posts news and promotions. Your email address will not be used for any other purpose, and you can unsubscribe at any time.

Contact The Business

Send a message to Veeresh at Wishu.com:

Share